Saturday 16 February, 2008

ಅಂತರ್ವಾಣಿ

ನನ್ನ ಬ್ಲಾಗ್ ಶೀರ್ಷಿಕೆ ಬಗ್ಗೆ ನಾಲ್ಕು ಸಾಲು.


ಹೇಳುವೆನು ನನ್ನೀ ಅಂತರ್ವಾಣಿಯ,
ಕೇಳಿದರು ಸರಿ, ಕೇಳದಿದ್ದರೂ ಸರಿ.
ಬರೆಯುವೆನು ನನ್ನೀ ಚೇತನವಿರುವವರಗೂ,
ಓದಿದರು ಸರಿ, ಓದದಿದ್ದರೂ ಸರಿ.


3 ಜನ ಸ್ಪಂದಿಸಿರುವರು:

ತೇಜಸ್ವಿನಿ ಹೆಗಡೆ said...

ಶೀರ್ಷಿಕೆಗೆ ತಕ್ಕ ಸಾಲುಗಳು ;-) ನಿಮ್ಮ ಅಂತರ್ವಾಣಿ ಬಹಿರ್ವಾಣಿಯಾಗಿ ಸದಾ ಹೀಗೇ ನಮ್ಮನ್ನೆಲ್ಲಾ ತಲುಪುತ್ತಿರಲಿ.

Anonymous said...

edethumbi manathumbi heLuvenu indu naanu i SaalugaLanna manasalle gungbitte simply super

overall idhuvargu blognalli neevene bardidru nange ellAdakintha i nAlku saalugaLu thumbane ishta aaithu

Unknown said...

Bahala chennagidhe nimma shirshike JS.Nimma blog ghe betti kotta nantara, nodadhe, odadhe erodakke sadhyana? ;)

Neevu bareyuthiri nanu odutha erthene :)

Vandanegalondighe,

Lilly