Tuesday 11 March, 2008

ಕಂದಮ್ಮ


ಮೊನ್ನೆ ಈ-ಮೈಲ್ ನಲ್ಲಿ ಈ ಚಿತ್ರ ಬಂತು. ತಕ್ಷಣ ನನ್ನ ಕೈಗಳು ಈ ಸಾಲುಗಳನ್ನು ಟೈಪ್ ಮಾಡಿದವು.

ಮುಚ್ಚಿರುವ ಕಣ್ಣುಗಳಿಂದ ಯಾರ ನೆನೆಯುತ್ತಿರುವೆ ?
ಮೆಚ್ಚಿರುವ ಕಂದಮ್ಮ ನೀನಾಗಿರುವೆ.

ಮುದ್ದಾದ ತುಟಿಗೆ ಮುತ್ತಿಟ್ಟು
ನಿದ್ದೆಯಿಂದ ಎಚ್ಚರಿಸುವೆ
ಬರಿದಾದ ಹಣೆಗೆ ಬೊಟ್ಟಿಟ್ಟು
ಚಂದ್ರನನ್ನು ಎಚ್ಚರಿಸುವೆ!

4 ಜನ ಸ್ಪಂದಿಸಿರುವರು:

maddy said...

cute..
:)

Anonymous said...

:-) aa hudgi aste innocent aagide nim feelings.. :-)

Great going..

Anonymous said...

ಮಗು ಎಷ್ಟು ಮುಗ್ದತೆಯ ಸ್ವರೂಪವಾಗಿದೆಯೋ, ನಿಮ್ಮ ಮನದಾಳದಲ್ಲಿನ ಮಗು ಮನಸ್ಸಿನ ಭಾವನೆ ಕೂಡ ಅಷ್ಟೆ ಮುಗ್ದವಾಗಿ,ಹಾಲಿನಂತಿದೆ.:-)

Lakshmi Shashidhar Chaitanya said...

ಕಲ್ಪನೆ ಸೊಗಸಾಗಿದೆ. ಕವನ ಚೆನ್ನಾಗಿದೆ.