tag:blogger.com,1999:blog-6684709009637068082.post5154905973723803384..comments2023-04-10T18:15:07.560+05:30Comments on ಅಂತರ್ವಾಣಿ: ಫಿನ್ ಲ್ಯಾಂಡಿಗೆ ಪ್ರವಾಸ (೧) - ಭಾರತಕ್ಕೆ ಪ್ರಯಾಣಅಂತರ್ವಾಣಿhttp://www.blogger.com/profile/00995189069895599476noreply@blogger.comBlogger15125tag:blogger.com,1999:blog-6684709009637068082.post-79793719591680991242008-11-25T22:16:00.000+05:302008-11-25T22:16:00.000+05:30ಶಿವು ಅವರೆ,ವಂದನೆಗಳು.ಇನ್ನೂ ಎರಡು ಭಾಗ ಬರೋದಿದೆ.ಶಿವು ಅವರೆ,
ವಂದನೆಗಳು.

ಇನ್ನೂ ಎರಡು ಭಾಗ ಬರೋದಿದೆ.ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-6684709009637068082.post-76781654920090687692008-11-25T21:57:00.000+05:302008-11-25T21:57:00.000+05:30ನಿಮ್ಮ ಪ್ರವಾಸ ಕಥನ ಇಷ್ಟು ಬೇಗ ಮುಗಿಯಿತಲ್ಲ . ಇನ್ನೂ ಸ್ವ...ನಿಮ್ಮ ಪ್ರವಾಸ ಕಥನ ಇಷ್ಟು ಬೇಗ ಮುಗಿಯಿತಲ್ಲ . ಇನ್ನೂ ಸ್ವಲ್ಪ ಇದ್ದಿದ್ದರೆ ಚೆನ್ನಿತ್ತು. ಹೋಗಲಿ ಬಿಡಿ. ಸುರಕ್ಷಿತವಾಗಿ ನಮ್ಮ ದೇಶಕ್ಕೆ ಬಂದಿರಲ್ಲ. ಅದೇ ಸಂತೋಷ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-6684709009637068082.post-70688499164183999902008-11-24T22:14:00.000+05:302008-11-24T22:14:00.000+05:30ಹರೀಶ್,ತುಂಬಾ ಧನ್ಯವಾದಗಳು.ಸದ್ಯಕ್ಕೆ ಕವನಗಳು ಬರಲಿವೆ. ಮುಂ...ಹರೀಶ್,
ತುಂಬಾ ಧನ್ಯವಾದಗಳು.

ಸದ್ಯಕ್ಕೆ ಕವನಗಳು ಬರಲಿವೆ. ಮುಂದೆ ಎರಡನೆ ಭಾಗ ಹಾಗು ಮೂರನೆ ಭಾಗ ಬರುತ್ತೆ.ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-6684709009637068082.post-48382659425752506772008-11-22T21:46:00.000+05:302008-11-22T21:46:00.000+05:30ನಿಮ್ಮೆಲ್ಲಾ ಕಥನಗಳನ್ನೂ ಒಂದೇ ಬಾರಿಗೆ ಓದಿ ಮುಗಿಸಿದೆ! ಬಹಳ...ನಿಮ್ಮೆಲ್ಲಾ ಕಥನಗಳನ್ನೂ ಒಂದೇ ಬಾರಿಗೆ ಓದಿ ಮುಗಿಸಿದೆ! ಬಹಳ ಇಷ್ಟವಾಯಿತು. ಮುಂದಿನ ಪ್ರವಾಸದ ಬರಹಗಳಿಗೆ ಎಲ್ಲರಂತೆ ನಾನೂ ಕಾಯುತ್ತಿದ್ದೇನೆ..Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-6684709009637068082.post-43575866398439083152008-11-22T12:47:00.000+05:302008-11-22T12:47:00.000+05:30tejaswini avare,naanu smile maaDirodrinda nimage g...tejaswini avare,
naanu smile maaDirodrinda nimage gurutu siktha illa :D

prakaash avare,
modala bhaaga maathravE mugidirOdu.. innu 2 bhaagagaLu post maadabekide. swlpa dinagaLaada mele post maaduve.alliyavargu kavana post maaduve. baMdu hOguttaayiriಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-6684709009637068082.post-436721200975283022008-11-22T07:54:00.000+05:302008-11-22T07:54:00.000+05:30ಲೇಖನ ಮಾಲೆ ಅತ್ಯುತ್ತಮವಾಗಿತ್ತು. ಒಳ್ಳೆಯ ಮಾಹಿತಿ ಕೊಟ್ಟಿದ...ಲೇಖನ ಮಾಲೆ ಅತ್ಯುತ್ತಮವಾಗಿತ್ತು. ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ. ನನಗೂ ಒಮ್ಮೆ ಭೇಟಿ ಕೊಡುವ ಆಸೆ ಹುಟ್ಟಿಸಿದ್ದೀರಿ, ಧನ್ಯವಾದಗಳು.Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-6684709009637068082.post-14486959562709578122008-11-21T09:49:00.000+05:302008-11-21T09:49:00.000+05:30ಶಂಕರ್,ಕೊನೆಯ ಚಿತ್ರದಲ್ಲಿರುವವರ ಗುರುತೇ ಸಿಕ್ಕದು ನೋಡಿ :)...ಶಂಕರ್,

ಕೊನೆಯ ಚಿತ್ರದಲ್ಲಿರುವವರ ಗುರುತೇ ಸಿಕ್ಕದು ನೋಡಿ :) ಅಂದ ಹಾಗೆ ನೀವೊಬ್ಬರೇ ಚೋಕಲೇಟ್ ತಿಂದ್ರಲ್ಲಾ.. ನಮಗೆಲ್ಲಾ ಇಲ್ವಾ? :P ಚೆನ್ನಾಗಿದೆ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-6684709009637068082.post-87604035388886876252008-11-19T22:46:00.000+05:302008-11-19T22:46:00.000+05:30ಶಂಕ್ರಣ್ಣ,ಯೂರೋಪಿನಲ್ಲಿ ನಾನು ಮಿಸ್ ಮಾಡಿಕೊಂಡಿದ್ದು ಅಂದರೆ...ಶಂಕ್ರಣ್ಣ,
ಯೂರೋಪಿನಲ್ಲಿ ನಾನು ಮಿಸ್ ಮಾಡಿಕೊಂಡಿದ್ದು ಅಂದರೆ ತಂದೆ, ತಾಯಿ, ಬಂಧು ಮಿತ್ರರು.ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-6684709009637068082.post-14159634132378177972008-11-19T22:31:00.000+05:302008-11-19T22:31:00.000+05:30ಮಾ,ಗೊತ್ತಾಗುತ್ತೆ ನಿನಗೆ ತುಂಬಾ ಕೆಲಸಯಿದೆ ಅಂತ :):)ಮಾ,
ಗೊತ್ತಾಗುತ್ತೆ ನಿನಗೆ ತುಂಬಾ ಕೆಲಸಯಿದೆ ಅಂತ :):)ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-6684709009637068082.post-48388435228308903682008-11-19T22:29:00.000+05:302008-11-19T22:29:00.000+05:30good.good.Lakshmi Shashidhar Chaitanyahttps://www.blogger.com/profile/14869830562465883656noreply@blogger.comtag:blogger.com,1999:blog-6684709009637068082.post-41288661661040245532008-11-19T22:17:00.000+05:302008-11-19T22:17:00.000+05:30ಶಂಕ್ರಣ್ಣ,ಧನ್ಯವಾದಗಳು :)ಫಿನ್ ಲ್ಯಾಂಡಿನಲ್ಲಿ ನೈಟ್ ಕ್ಲಬ್...ಶಂಕ್ರಣ್ಣ,
ಧನ್ಯವಾದಗಳು :)

ಫಿನ್ ಲ್ಯಾಂಡಿನಲ್ಲಿ ನೈಟ್ ಕ್ಲಬ್ ಇತ್ತು. ಆದರೆ ನಾನು ಭೇಟಿ ಕೊಟ್ಟಿಲ್ಲ.

ಈ ಪ್ರವಾಸ ಕಥನ ಸದ್ಯಕ್ಕೆ ಮುಗಿದಿದೆ. ಸ್ವಲ್ಪ ದಿನ ಆದ ಮೇಲೆ ಭಾಗ ೨ ಹಾಗು ಭಾಗ ೩ ಬರುತ್ತೆ. ಅಲ್ಲಿ ಸೌನ ಬಗ್ಗೆ ಬರಿತೀನಿ.

ಸುಧೇಶ್,
ಧನ್ಯವಾದಗಳು ಪ್ರತಿಕ್ರಿಯೆಗೆ. ಸ್ವಲ್ಪ ದಿನಗಳಾದ ಮೇಲೆ ನಿಮ್ಮನ್ನು ಮತ್ತೆರಡು ಬಾರಿ ಫಿನ್ ಲ್ಯಾಂಡಿಗೆ ಕರೆದುಕೊಂಡು ಹೋಗುತ್ತೀನಿ. ಮತ್ತೆ ಬರ್ತೀರಾ ಅಲ್ವ?

ಸುನಾಥ್ ಅಂಕಲ್,
ಸದ್ಯಕ್ಕೆ ಭಾಗಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-6684709009637068082.post-45225230600407622072008-11-19T15:20:00.000+05:302008-11-19T15:20:00.000+05:30ಎಷ್ಟು ಬೇಗನೇ ಮುಗಿದು ಹೋಯಿತಲ್ಲ ಪ್ರವಾಸ ಕಥನ ಎನ್ನಿಸ್ತಾ ಇ...ಎಷ್ಟು ಬೇಗನೇ ಮುಗಿದು ಹೋಯಿತಲ್ಲ ಪ್ರವಾಸ ಕಥನ ಎನ್ನಿಸ್ತಾ ಇದೆ.
ಇಂತಹ ಕಥನಗಳನ್ನು ಇನ್ನಷ್ಟು ಕೊಡಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-6684709009637068082.post-91763920440453115212008-11-19T11:42:00.000+05:302008-11-19T11:42:00.000+05:30Welcome back to India!ನಿಮ್ಮ ಪ್ರವಾಸ ಕಥನ ಓದಿ ನಾನೇ ಫಿ...Welcome back to India!
ನಿಮ್ಮ ಪ್ರವಾಸ ಕಥನ ಓದಿ ನಾನೇ ಫಿನ್ ಲ್ಯಾ೦ಡ್ ಸುತ್ತಿ ಬ೦ದ೦ತೆ ಆಯಿತು.ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-6684709009637068082.post-10118024838547207412008-11-19T02:36:00.000+05:302008-11-19T02:36:00.000+05:30ಅದ್ಸರಿ, ಫಿನ್ಲ್ಯಾಂಡಲ್ಲಿ ಒಳ್ಳೇ ನೈಟ್ ಕ್ಲಬ್, ಡಿಸ್ಕೋಥೆಕ...ಅದ್ಸರಿ, ಫಿನ್ಲ್ಯಾಂಡಲ್ಲಿ ಒಳ್ಳೇ ನೈಟ್ ಕ್ಲಬ್, ಡಿಸ್ಕೋಥೆಕ್, ಸೌನ ಬಾಥ್ ಗಳು ಇವೆಯಲ್ಲ್ಲಾ.. ಹೋಗ್ಲಿಲ್ವಾ? ಹೆಲ್ಸಿಂಕಿಯಲ್ಲಂತೂ ನೈಟ್ ಲೈಫ್ ಸಖತ್ತಾಗಿ ಇರುತ್ತೆ. ಸೌನ ಬಾಥ್ ಬಿಟ್ಟಾಕಿ, ಅಟ್ಲೀಸ್ಟ್ ಒಂದು ನೈಟ್ ಕ್ಲಬ್ / ಸ್ಟ್ರಿಪ್ ಕ್ಲಬ್ ಗೆ ಹೋಗೋದು ತಾನೆ ? ಹೋಗಿದ್ದೂ ಬರೆದಿಲ್ಲಾ ಅಂದ್ರೆ ಓಕೆ, ಆದ್ರೆ ಹೋಗಿಲ್ಲಾ ಅಂದ್ರೆ, ನೀವು ಒಂದು ಯೂರೋಪಿಯನ್ ದೇಶದಲ್ಲಿ ಏನೋ ಒಂದು ಮಿಸ್ ಮಾಡ್ಕೊಂಡ ಹಾಗೆ.
ಕಟ್ಟೆ ಶಂಕ್ರShankar Prasad ಶಂಕರ ಪ್ರಸಾದhttps://www.blogger.com/profile/12816932648344187735noreply@blogger.comtag:blogger.com,1999:blog-6684709009637068082.post-22029601060439646862008-11-19T02:29:00.000+05:302008-11-19T02:29:00.000+05:30ಮುಂಚಿನ ಲೇಖನಗಳಿಗಿಂತಾ ಕಮ್ಮಿ ಉದ್ದ ಇದೆ.ಕಂಗ್ರಾಟ್ಸ್....ಕ...ಮುಂಚಿನ ಲೇಖನಗಳಿಗಿಂತಾ ಕಮ್ಮಿ ಉದ್ದ ಇದೆ.
ಕಂಗ್ರಾಟ್ಸ್....
ಕಟ್ಟೆ ಶಂಕ್ರShankar Prasad ಶಂಕರ ಪ್ರಸಾದhttps://www.blogger.com/profile/12816932648344187735noreply@blogger.com