tag:blogger.com,1999:blog-66847090096370680822024-03-14T10:50:32.437+05:30ಅಂತರ್ವಾಣಿ.........ಇದು ಅಂತರಂಗದ ಅನುಭವಅಂತರ್ವಾಣಿhttp://www.blogger.com/profile/00995189069895599476noreply@blogger.comBlogger133125tag:blogger.com,1999:blog-6684709009637068082.post-48814756603996447942017-04-15T17:15:00.002+05:302017-04-15T17:15:22.486+05:30ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ಹೆಂಡತಿಯೊಬ್ಬಳು ಮನೆಯೊಳಗಿದ್ದರೆಮನೆಯಲ್ಲೆಲ್ಲ ಸದ್ದುಹೆಂಡತಿಯೊಬ್ಬಳು ಹತ್ತಿರವಿದ್ದರೆನನಗವಳೇ ಮುದ್ದು
ನಲ್ಲಿಯ ತಿರುಗಿಸಿ ನೀರನು ಹರಿಸಿಮನೆಯಲ್ಲಾ ಕೊಳವುನಾನು ಮನೆಗೆ ಬರುವ ವೇಳೆಗೆಏನೂಯಿಲ್ಲ ಸುಳಿವು
ಕೋಸಿನ ಹುಳಿಯನು ಮಾಡಿದಳಂದುತುಂಬಾ ಪ್ರೀತಿಯಿಂದತೊಗರಿಯ ಬದಲು ಕಡ್ಲೆ ಬೇಳೆತಪ್ಪೇನಾಯಿತದರಿಂದ
ದಿನವೂ ನಾ ಹಾಕುವ ಬಟ್ಟೆಯುಇವಳದೇ ನಿರ್ಧಾರಎಲ್ಲರ ಮುಂದೆ ಮಿಂಚುವ ನಾನುಇವಳಿಗೆ ಸರ್ದಾರ
ಕಷ್ಟವು ಸರಿಯೇ ಸುಖವೂ ಸರಿಯೇಜೊತೆಗೆ ಇರುತ್ತಾಳೆನನ್ನ ಜೀವನ ಸಾರ್ಥಕಗೂಳಿಸಲುಭೂಮಿಗೆ ಅಂತರ್ವಾಣಿhttp://www.blogger.com/profile/00995189069895599476noreply@blogger.com1tag:blogger.com,1999:blog-6684709009637068082.post-76450370545068944022013-07-20T17:43:00.000+05:302013-07-20T17:43:12.508+05:30ನಿನ್ನೊಳಗಿರಲು ನಾ ಯಾರೇ...?
ನೀರೊಳಗಿರಲು ನಾ ಮೀನೇ?ಚಿಪ್ಪೊಳಗಿರಲು ನಾ ಮುತ್ತೇ?ಗೂಡೊಳಗಿರಲು ನಾ ಜೇನೇ ?
ನಿನ್ನೊಳಗಿರಲು ನಾ ಯಾರೇ?ಹೂವೊಳಗಿರಲು ನಾ ಕಂಪೇ?ಹಣ್ಣೊಳಗಿರಲು ನಾ ರುಚಿಯೇ?ಅದಿರೊಳಗಿರಲು ನಾ ಹೊನ್ನೇ?
ನಿನ್ನೊಳಗಿರಲು ನಾ ಯಾರೇ?ಮುಗಿಲಲಿರಲು ನಾ ರವಿಯೇ?ಜಯದೊಳಿರಲು ನಾ ನಗುವೇ?ಭಂಡಾರದೊಳಿರಲು ನಾ ಸಿರಿಯೇ?ನಿನ್ನೊಳಗಿರಲು ನಾ ಯಾರೇ?
ಅಂತರ್ವಾಣಿhttp://www.blogger.com/profile/00995189069895599476noreply@blogger.com2tag:blogger.com,1999:blog-6684709009637068082.post-82322494958736945752012-08-19T23:38:00.000+05:302012-08-19T23:38:55.563+05:30ಅಗ್ರಜಾನುಭವ
ಫಲವ ಬಯಸದೇ ನಿನ್ನ
ಕೆಲಸವ ಮಾಡುತಿರು,
ಫಲವೇ ನಿನ್ನರಸುವುದು ಅಗ್ರಜ
ಚಿಕ್ಕ ಮೌಲ್ಯವೆಂದು ಒಂದನ್ನು,
ಪಕ್ಕದಲ್ಲಿಟ್ಟು ಕಡೆಗಣಿಸಿದರೆ
ಮಿಕ್ಕ ತೊಂಬತ್ತೊಂಬತರ ಮೌಲ್ಯ
ಲೆಕ್ಕಕ್ಕೆ ದೊರೆಯುವುದಿಲ್ಲ ಅಗ್ರಜ
ಹೊಸ ವಸ್ತು, ಹೊಸ ವಸ್ತ್ರ, ಹೊಸ ವರ್ಷವೆನ್ನುತ್ತಾರೆ
ತಾಸು, ದಣಿಯದೆ ಓಡುತಿರಲು
ಹೊಸದೇನಿರುವುದು ವಸುಂಧರೆಯಲಿ ಅಗ್ರಜ
ಅಂತರ್ವಾಣಿhttp://www.blogger.com/profile/00995189069895599476noreply@blogger.com2tag:blogger.com,1999:blog-6684709009637068082.post-15161252868848783422012-03-31T23:10:00.000+05:302012-03-31T23:10:46.185+05:30ಪಂಜರದಿಂದ ಪ್ರಪಂಚಕ್ಕೆ!ಕುಳಿತಿದ್ದೆವು ನಾವು, ತಿಳಿಯದೆ ಅನ್ಯ ಪ್ರಪಂಚ
ಸಾಕಿದ್ದರು ನಮ್ಮ, ತೋರದೆ ಕರುಣೆ ಕೊಂಚ
ಕೋಮಲವಾದ ಕರಗಳಲ್ಲಿ ಸೇರಿದಾಗಲೂ ನಾವು
ತಿಳಿದಿದ್ದೆವೂ ಇನ್ನು ಮುಂದೂ ನಮಗೆ ಬೇವು
ಸಹೃದಯದ ಪೋರಿಗೆ ತಿಳಿಯಿತಾದರೂ ಹೇಗೆ
ಈ ಪ್ರಣಯ ಹಕ್ಕಿಗಳ ಪ್ರತಿದಿನದ ಬೇಗೆ?
ಉಡುಗೊರೆಯಾಗಿ ಕೊಡುತ್ತಾ ನಮ್ಮನ್ನು,
ಬಿಡುಗಡೆ ಮಾಡಿಸಿದಳು... ಪಂಜರದಿಂದ ಪ್ರಪಂಚಕ್ಕೆ! ಅಂತರ್ವಾಣಿhttp://www.blogger.com/profile/00995189069895599476noreply@blogger.com1tag:blogger.com,1999:blog-6684709009637068082.post-64197047782765130782012-03-22T22:46:00.000+05:302012-03-22T22:46:59.507+05:30ದ್ವಿಜ ಉವಾಚ
ನನ್ನ ತಮ್ಮ ತೆಗೆದ ಈ ಅತ್ಯದ್ಭುತವಾದ ಛಾಯಾಚಿತ್ರಕ್ಕೆ ನನ್ನ ಕವನ. ಹಕ್ಕಿ ತಾನು ಹಾರುವುದ ಮರೆತು
ಬಂದಿಲ್ಲಿ ಕುಳಿತಿದೆ
ತನಗೆ ತಿಳಿದ ಚಿಲಿಪಿಲಿಯ
ಹಾಡಲಿಲ್ಲಿ ಬಯಸಿದೆ
ರೆಕ್ಕೆಯುಂಟು ಹಾರಬಲ್ಲೆ
ಅಳೆಯ ಬಹುದು ಇಳೆಯನು
ಸಲ್ಲದು ನನಗದು;
ಸಾಗಬೇಕಿದೆ ಸತ್ಯದ ಕಡೆಗೆ!
ರವಿ,ಚಂದ್ರರ ನೋಡಬಲ್ಲೆ
ತಿಳಿಯುವುದು ಹಗಲಿರುಳು
ಒಲ್ಲೆ ಇರುಳ ಜೀವನ;
ಕಾಣ ಬಯಸುವೆ ಹಗಲನು
ಕಟ್ಟಿಗೆಯಿಂದ ಕಾಯವ ಸುಡುವರು
ತೆನೆಯು ತನುವ ಸಾಗಿಸುವುದು
ಮರಣದ ಚಿಂತೆಯಾಕೆ ?
ಮೃತ್ಯುವ ಅಂತರ್ವಾಣಿhttp://www.blogger.com/profile/00995189069895599476noreply@blogger.com2tag:blogger.com,1999:blog-6684709009637068082.post-55405249452821602122012-02-07T23:52:00.001+05:302012-02-12T09:50:52.654+05:30ವ(ಹ)ರ್ಷ ಕವನ೨೦೧೨ರ ಹೊಸ ವರ್ಷವನ್ನು ನಾನು ಪುಟಾಣಿಗಳ (ದೀಪು, ರಶ್ಮಿ, ರಾಧಿಕ, ರಂಜಿತಾ, ಸಂಧ್ಯಾ) ಜೊತೆ ಆಚರಿಸಿದೆ. ಈ ಕುರಿತಾಗಿ ಬರೆದ ಕವನ.
ನೆನ್ನೆ ಇತ್ತು ಆಚರಣೆ
ಬೆಳಗಿನವರೆಗೂ ಜಾಗರಣೆ !
ಸೇರಿದೆವು ಸಂಜೆ ಕೊಳದ ಬಳಿ
ಜೊತೆಯಾಯಿತು ತಂಗಾಳಿ
ಆಡಿದೆವಲ್ಲಿ ಹಲವಾರು ಆಟ
ಯಾರು ಕಳಿಸಿಕೊಟ್ಟರೋ ಸಮಯಕ್ಕೆ ಓಟ !
ಗಡಿಯಾರದ ಮುಳ್ಳಿಗೋ
ಗುರಿ ಮುಟ್ಟುವ ಕಾತರ
ಅಡುಗೆ ಮನೆಯ ಊಟವ
ಬಯಸಲಿಲ್ಲ ನಮ್ಮುದರ!
ಮಾತಿನರಮನೆಯೇ ನೆಲೆಸಿತ್ತಲ್ಲಿ
ಮೌನ ಮಂಕಾಯಿತು
ಭಾವನೆಗಳು ತುಂಬಿತ್ತಲ್ಲಿ
ಗಾನ ಲಾಸ್ಯ ಅಂತರ್ವಾಣಿhttp://www.blogger.com/profile/00995189069895599476noreply@blogger.com5tag:blogger.com,1999:blog-6684709009637068082.post-46825562322800197982011-12-03T20:05:00.000+05:302011-12-03T20:05:54.854+05:30.......ನಿನ್ನ ಹೆಸರೇನೆ?ದಿನಕ್ಕೊಮ್ಮೆ ನಾಕು ನಿಮಿಷ ನೋಡಿ
ದಿನವೆಲ್ಲ ನೆನೆವಂತೆ ಮಾಡಿದೆಯಲ್ಲೇ
ನಿನ್ನ ಹೆಸರೇನೆ?
ಕಲ್ಪನೆಗೂ ಮೀರಿದ ಚೆಲುವಿರಲು
ನಿನ್ನೆದುರು ನುಡಿಯದಂತೆ ಮಾಡಿದೆಯಲ್ಲೇ
ನಿನ್ನ ಹೆಸರೇನೆ?
ನಿನ್ನ ಮೊಗದಿಂದ, ನಗುವಿನಿಂದ
ಚಂದಿರನ ನೆನೆಯದಂತೆ ಮಾಡಿದೆಯಲ್ಲೇ
ನಿನ್ನ ಹೆಸರೇನೆ?
ಚೊಚ್ಚಲ ನೋಟದಲ್ಲೇ ನನ್ನೆದೆಗೆ
ಪ್ರೇಮ ಬಾಣ ಚುಚ್ಚಿದೆಯಲ್ಲೇ
ನಿನ್ನ ಹೆಸರೇನೆ?
ಅಂತರ್ವಾಣಿhttp://www.blogger.com/profile/00995189069895599476noreply@blogger.com1tag:blogger.com,1999:blog-6684709009637068082.post-4688284259149240972011-04-04T13:43:00.000+05:302011-04-04T13:43:22.395+05:30ಬಡವನ ಬೆವರುಬಡವನ ಬೆವರಿದೆ ಭತ್ತದಲ್ಲಿ
ಬಡವನ ಬೆವರಿದೆ ಬದನೆಯಲ್ಲಿ
ಬಡವನ ಬೆವರಿದೆ ಬಟಾಣಿಯಲ್ಲಿ
ಬಡವನ ಬೆವರಿದೆ ಬಾಳೆಯಲ್ಲಿ
ಬಡವನ ಬೆವರಿದೆ ಬಂಗಲೆಯಲ್ಲಿ
ಬಡವನ ಬೆವರಿದೆ ಬಸದಿಯಲ್ಲಿ
ಬಡವನ ಬೆವರಿದೆ ಬೀದಿಯಲ್ಲಿ
ಬಡವನ ಬೆವರಿದೆ ಬಯಲಿನಲ್ಲಿ
ಬಡವನ ಬೆವರಿದೆ ಬೆಳ್ಳಿಯಲ್ಲಿ
ಬಡವನ ಬೆವರಿದೆ ಬಂಗಾರದಲ್ಲಿ
ಬಡವನ ಬೆವರಿದೆ ಬೂಟಿನಲ್ಲಿ
ಬಡವನ ಬೆವರಿದೆ ಬಾವುಟದಲ್ಲಿಅಂತರ್ವಾಣಿhttp://www.blogger.com/profile/00995189069895599476noreply@blogger.com8tag:blogger.com,1999:blog-6684709009637068082.post-62905849698868176292010-11-05T23:53:00.000+05:302010-11-05T23:53:47.962+05:30ಮೈಸೂರ್ ಗಾಳಿಬಣ್ಣ ನೋಡಿ ಬೆರಗಾದೆ
ಕಣ್ಣ ನೋಡಿ ಕರಗಿದೆ
ಮತ್ತು ತರಿಸೊ ನೋಟಕೆ
ಮುತ್ತೆ ಪ್ರಥಮ ಕಾಣಿಕೆ!
ಮರೆಯಾಗಿ ಹೋಗಿ ನೀನಿಂದು
ತರಿಸುವೇಕೆ ಕಣ್ಣಲ್ಲಿ ಬಿಂದು
ಅಲೆಯುತಿರುವೆ ನಿನ್ನರಸುತ್ತ
ಅಲೆದುಬಂದೆ ಭೂಮಿ ಸುತ್ತ
ಮೌನ ಮುರಿಯ ಬೇಕು ನಾನು
ನಿನ್ನ ರೂಪ ನೋಡಿ
ಗಾನ ಹರಿಸ ಬೇಕು ನಾನು
ರಾಗದಿಂದ ಕೂಡಿ
[ ಮೈಸೂರಿನ ಗಾಳಿ ಸೋಕಿದ ಮೇಲೆ ಈ ರೀತಿ ಕವನ ಬರೆದ ನೆನಪಿಗಾಗಿ ಈ ಕವನಕ್ಕೆ "ಮೈಸೂರ್ ಗಾಳಿ" ಅಂತ ಹೆಸರು :-) ]ಅಂತರ್ವಾಣಿhttp://www.blogger.com/profile/00995189069895599476noreply@blogger.com9tag:blogger.com,1999:blog-6684709009637068082.post-16784090825921804652010-02-23T23:18:00.000+05:302010-02-23T23:18:01.727+05:30ಫಿನ್ ಲ್ಯಾಂಡಿಗೆ ಪ್ರವಾಸ(೩) - Go Karting..ನಾಲ್ಕು ಪೋಸ್ಟಿ ನಲ್ಲೂ ಫೋಟೋಗಳನ್ನು ಹಾಕಲು ಮರೆತಿದ್ದೆ. ಕಾರಣ ಮತ್ತೆ ಹೇಳ ಬೇಕಿಲ್ಲ. ಎರಡು ವರ್ಷಗಳಿಂದ ಸಮಯ ಸಿಕ್ಕಾಗೆಲ್ಲಾ ಹೇಳ್ತಾಯಿರ್ತೀನಿ.. "ಸ್ವಲ್ಪ ಮರವು....ವಯಸ್ಸಾಗಿದೆ" ಅಂತ.. ಈ ಸಲ ತೇಜು ಅಕ್ಕ ಜ್ಞಾಪಿಸಿದ್ದರು.
ಈಗ ಮೊದಲ ಪೋಸ್ಟಿನಿಂದ ಬಾಕಿ ಉಳಿದಿದ್ದ ಫೋಟೋಗಳು ಹಾಗು ವಿವರಗಳನ್ನು ಹಾಕುತ್ತಿದ್ದೇನೆ.
ಹೆಲ್ಸಿಂಕಿಯ ವಿಮಾನ ನಿಲ್ದಾಣದಿಂದ ತಾಂಪರೆಗೆ ಹೋಗುತ್ತಿರುವಾಗ ಕಂಡ ದೃಶ್ಯ
ಮನೆಯ ಹತ್ತಿರದ ದೃಶ್ಯ.
ಸರೋವರ ನಂ ೧.
ಸ್ಟುಡಿಯೋಗೇ... ಫೋಟೋಅಂತರ್ವಾಣಿhttp://www.blogger.com/profile/00995189069895599476noreply@blogger.com9tag:blogger.com,1999:blog-6684709009637068082.post-26383600130770032812010-02-02T22:38:00.006+05:302010-02-02T23:18:11.088+05:30ಫಿನ್ ಲ್ಯಾಂಡಿಗೆ ಪ್ರವಾಸ (೩) - ಊರು ಸುತ್ತಲು ಹೋಗಿ.............?ಅಂತರ್ವಾಣಿhttp://www.blogger.com/profile/00995189069895599476noreply@blogger.com1tag:blogger.com,1999:blog-6684709009637068082.post-58016562885813937612010-01-25T19:25:00.000+05:302010-01-25T19:25:42.354+05:30ಫಿನ್ ಲ್ಯಾಂಡಿಗೆ ಪ್ರವಾಸ(೩) - ಬಸ್ ಪಾಸ್ ಮಾಡಿಸಿದೆ[ ಹಿಂದಿನ ಭಾಗ ಇಲ್ಲಿದೆ ]
ಬೆಳಿಗ್ಗೆ ಬೇಗ ಎದ್ದೆ ಅಂದರೆ ಸುಳ್ಳಾಗುತ್ತೆ. ಅಮ್ಮ ಕಾಫಿ ಕೊಟ್ಟು ಎಬ್ಬಿಸ್ತಾರೆ ಅಂತ ಮನಸಲ್ಲೇ ಇತ್ತು. ಆಮೇಲೆ ತಿಳಿಯಿತು ಅಮ್ಮನಿಂದ ಸುಮಾರು ೭೫೦೦ ಕಿ.ಮೀ ದೂರದಲ್ಲಿದ್ದೀನಿ ಅಂತ! ಕಷ್ಟ ಪಟ್ಟು ಎದ್ದೆ. ಕಾಫಿ ಮೇಕರ್ ಇತ್ತು. ಹಾಲು ಇರಲಿಲ್ಲ, ಕಾಫಿಪುಡಿಯೂ ಇರಲಿಲ್ಲ. ಸರಿ ಕಾಫಿಯೇ ಬೇಡ ಅಂತ ಸ್ನಾನ ಮಾಡಿ, ತಿಂದು, ಹೊರಡಲನುವಾದೆ.
ಬಸ್ ವೇಳಾ ಪಟ್ಟಿಯನ್ನೂ ನನ್ನೊಡನೆ ಸದಾ ಇರಲಿ ಅಂತ ಇಟ್ಟುಕೊಂಡು ಬಸ್ಸಿಗಾಗಿ ಕಾಯದೇ ಕಾಲ್ನಡಿಗೆಯಲ್ಲೇ ತಾಂಪರೆಯ ಸೌಂದರ್ಯವನ್ನು ಅಂತರ್ವಾಣಿhttp://www.blogger.com/profile/00995189069895599476noreply@blogger.com4tag:blogger.com,1999:blog-6684709009637068082.post-67072713680035595152009-12-13T00:25:00.000+05:302009-12-13T00:25:46.476+05:30ಫಿನ್ ಲ್ಯಾಂಡಿಗೆ ಪ್ರವಾಸ(೩) - ಆಫೀಸು..ಅಲ್ಲಿಂದ ಅಪಾರ್ಟ್ಮೆಂಟ್ಟು[ ಮೊದಲನೆ ಭಾಗ ಇಲ್ಲಿದೆ ]
ನನ್ನೆಲ್ಲಾ ಲಗ್ಗೇಜಿನೊಂದಿಗೆ, ಬಸ್ ನಿಲ್ದಾಣದ ಹತ್ತಿರದಲ್ಲೇ ಇದ್ದ ನಮ್ಮ ಕಚೇರಿಗೆ ಹೋದೆ. ಸಾಮಿ ನನ್ನ ಸ್ವಾಗತಿಸಿದರು. ನನ್ನ ಲಗ್ಗೇಜುಗಳನ್ನು ಸೂಕ್ತ ಸ್ಥಳದಲ್ಲಿಟ್ಟು ಸಾಮಿಯನ್ನೂ ಮಾತಾಡಿಸುತ್ತಿದ್ದೆ. ಅವರೊಂದಿಗೆ ಇತರ ಸಹೋದ್ಯೋಗಿಗಳು ನನ್ನ ವಿಚಾರಿಸಿಕೊಂಡರು. ಮೀಟಿಂಗ್ ಮುಗಿಸಿ ಯಾರ್ಕ್ಕೊ ಬಂದರು. ಅವರ ಜೊತೆ ಕಾಫಿ ಹಾಗು ಸಲ್ಲಾಪವಾದ ಮೇಲೆ ನನ್ನ
ಕೆಲಸಗಳ ಕಡೆ ಗಮನ ಕೊಟ್ಟೆ. ಯಾರ್ಕ್ಕೋ ಅವರು ಹೊಸ ಮ್ಯಾನೇಜರ್ ನ ಪರಿಚಯಿಸಿದರು. ಆಗ ತಿಳಿಯಿತು ಅಂತರ್ವಾಣಿhttp://www.blogger.com/profile/00995189069895599476noreply@blogger.com4tag:blogger.com,1999:blog-6684709009637068082.post-11480301392990712912009-11-25T22:02:00.000+05:302009-11-25T22:02:38.697+05:30ಫಿನ್ ಲ್ಯಾಂಡಿಗೆ ಪ್ರವಾಸ(೩) - ಬಸ್ಸಿನಿಂದ ತಾಂಪರೆಗೆ[ ನಾನು ಇದನ್ನು ಬರೆಯೋಕೆ ಈಗ ಶುರು ಮಾಡ್ತಾಯಿದ್ದೀನಿ. ನಾನು ಮೂರನೆ ಬಾರಿ ಪ್ರವಾಸ ಮುಗಿಸಿ ಭಾರತಕ್ಕೆ ಬಂದು ಸುಮಾರು ಎರಡು ವರ್ಷದ ಮೇಲೆ ಒಂದು ತಿಂಗಳು ಕಳೆದು ಹೋಗಿದೆ. ಈಗಲೂ ಬರೆಯದೇ ಇದ್ದರೆ....ವಯಸ್ಸಾಗ್ತಾಯಿದೆ ಮರೆತು ಹೋದರೆ ಅಂತ ಗಾಢವಾದ ಯೋಚನೆಯಲ್ಲಿದ್ದೇನೆ. ಎಲ್ಲಾವುದಕ್ಕೂ ಕಾಲ ಬರಬೇಕು! ]
ಯಾರ್ಕ್ಕೋ ಅವರು "ಶಂಕರಾ.. ನೀನು ಇಲ್ಲಿಗೇ ಬಂದು ಉಳಿದಿರುವ ಕೆಲಸ ಮಾಡು. ನಾವು ಹೀಗೆ ದೂರವಿರುವುದು ಅಷ್ಟು ಸರಿ ಕಾಣಿಸುತ್ತಿಲ್ಲ" ಅಂತ ಹೇಳಿದರು. ಅದಕ್ಕೆ ನಾನು "ತಥಾಸ್ತು" ಅಂದೆ. ಅಂತರ್ವಾಣಿhttp://www.blogger.com/profile/00995189069895599476noreply@blogger.com4tag:blogger.com,1999:blog-6684709009637068082.post-2614088270530518082009-11-14T23:26:00.000+05:302009-11-14T23:26:41.708+05:30ನಾನೂ ಮಕ್ಕಳ ದಿನಾಚರಣೆ ಆಚರಿಸಿದೆಈ ದಿನ ನಮ್ಮ ದೇಶದಲ್ಲಿ ಮಕ್ಕಳ ದಿನಾಚರಣೆ ಆಚರಿಸುತ್ತಾರೆ. ಈ ಮಕ್ಕಳ ದಿನಾಚರಣೆಯನ್ನು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ದಿನ ಆಚರಿಸುತ್ತಾರೆ. ಬಹುಶಃ ಒಬ್ಬ ವ್ಯಕ್ತಿಯ ಹುಟ್ಟು ಹಬ್ಬವನ್ನು ಹೀಗೆ ಆಚಾರಿಸುತ್ತಿರುವುದು ಕೇವಲ ಭಾರತ ಅಂತ ನನ್ನ ಅಭಿಪ್ರಾಯ. ಈಗ ನೇರವಾಗಿ ವಿಷಯಕ್ಕೆ ಬರುತ್ತೇನೆ.
ಮಕ್ಕಳ ದಿನಾಚರಣೆಗೆ ನಾನು ಮಗುವಾಗಿ ಬಿಡುತ್ತೇನೆ. ನಾನು ಹೇಗೆ ಆಚರಿಸುತ್ತೇನೆಂದರೆ... ಅಮ್ಮನಿಗೆ ಹೇಳುತ್ತೀನಿ.. "ಇವತ್ತು ಮಕ್ಕಳ ದಿನಾಚರಣೆ. ಹಾಗಾಗಿ, ಊಟ, ತಿಂಡಿಯನ್ನು ನೀನೆ ತಿನ್ನಿಸ ಬೇಕು.ಅಂತರ್ವಾಣಿhttp://www.blogger.com/profile/00995189069895599476noreply@blogger.com3tag:blogger.com,1999:blog-6684709009637068082.post-61893526775548572682009-10-29T22:11:00.002+05:302009-10-29T22:19:34.331+05:30ಸವಿತಎಚ್ಚರಿಸುವ ಬನ್ನಿ, ಮಲಗಿರುವ ಭಾಸ್ಕರನಕಾರ್ಮೋಡಗಳ ಹೊದಿಕೆಯ ಪಕ್ಕಕೆ ಸರಿಸುತಕೋಗಿಲೆಗಳ ಕಂಠದಿ ಸುಪ್ರಭಾತವ ಹಾಡಿಸುತಎಚ್ಚರಿಸುವ ಬನ್ನಿ, ಮಲಗಿರುವ ಭಾಸ್ಕರನಎಲೆಗಳ ಮೇಲಿನ ಹನಿಗಳ ಕಣ್ಣಿಗೆ ಎರಚುತಅರಳಿದ ಹೂಗಳು ಕಂಪನು ಬೀರುತಹಾರುವ ಹಕ್ಕಿಯ ಸಾಲಿನ ಮೆರವಣಿಗೆಯಿಂದಎಚ್ಚರಿಸುವ ಬನ್ನಿ, ಮಲಗಿರುವ ಭಾಸ್ಕರನಆಗಸದಿ ತುಂಬಿಹ ಇಬ್ಬನಿ ಹಾಸುಇರುಳೆಂಬ ಭ್ರಮೆಯ ನೀಡುತಿದೆ!ಗಂಟೆ ಏಳಾದರೂ ನೀ ಏಳ ಬಾರದೆ?ಇರುಳನ್ನು ನೂಕಿ, ಬೆಳಕ ನೀಡ ಬಾರದೆ?[ನಮಗಿಂತ ಬೇಗ ಏಳ ಬೇಕಾದ ಸೂರ್ಯ, ಆಲಸ್ಯದಿಂದ ಮಲಗಿದರೆ, ಈ ಅಂತರ್ವಾಣಿhttp://www.blogger.com/profile/00995189069895599476noreply@blogger.com9tag:blogger.com,1999:blog-6684709009637068082.post-36077313640228630162009-10-13T20:58:00.000+05:302009-10-13T20:59:41.693+05:30ದುಡ್ಡಿನ ಗಿಡನನಗೆ ಈಗ ಅನ್ನಿಸ್ತಿದೆದುಡ್ಡಿನ ಗಿಡ ಇರಬೇಕಿತ್ತು!ನನಗೆ ಬಂದ ಸಮಸ್ಯೆಗೆದುಡ್ಡೇ ಉತ್ತರ ಕೊಡಬೇಕಿತ್ತುಚಿಕ್ಕ ವಯಸ್ನಲ್ ಅಮ್ಮ ಹೇಳಿದ್ನಹಾಸ್ಯ ಅಂತ ತಿಳ್ಕೊಂಡಿದ್ದೆದುಡ್ಡೂ ಕೂಡ ಹಾಳೆಯಂತೆ! ಬೆಲ್ಲೆಯಂತೆ!ಹೇಗೆ ಬೆಳೆಸೋದ್ ಅಂದ್ಕೊಂಡಿದ್ದೆವಸುಂಧರೆ ತಾಯಿ ನೀನುಬೀಜ ಹಾಕಿದ್ರೆ ಮರ ಮಾಡ್ತಿನಾಣ್ಯವೊಂದ ಬಿತ್ತುತ್ತೀನಿದುಡ್ಡಿನ ಗಿಡ ಮಾಡ್ತೀಯಾ?ಜೀವಕ್ ಬೇಕಾದ್ ಅನ್ನ, ನೀರುಎಲ್ಲಾ ನೀನೆ ಕೊಡ್ತೀಯಾಜೀವನ ಸಾಗಿಸೋಕ್ ಬೇಕೀ ದುಡ್ಡುಇನ್ನೂ ಯಾಕೆ ಕೊಟ್ಟಿಲ್ಲ?ನಾಣ್ಯಕ್ ಜೀವ ಕೊಟ್ಟು ನೋಡುಬಿತ್ತಿ ಪ್ರಯತ್ನ ಅಂತರ್ವಾಣಿhttp://www.blogger.com/profile/00995189069895599476noreply@blogger.com9tag:blogger.com,1999:blog-6684709009637068082.post-76385145804920025352009-10-02T17:16:00.001+05:302009-10-02T17:18:11.474+05:30ನಿನಗಾಗಿ...ನಿನ್ನ ಮರೆತಿಹ ಚಣಗಳೆಲ್ಲಿದೆನಿನ್ನ ನೆನೆಯದ ದಿನಗಳೆಲ್ಲಿದೆನೀನು ನನ್ನೊಳಗಿರುವ ಸತ್ಯವ ನಾನು ಮರೆತಿಲ್ಲನನ್ನ ಮೊಗದಲಿ ನಗುವ ತರಿಸುವೆನನ್ನ ನಯನದಿ ಬಿಂದು ಸುರಿಸುವೆನನ್ನ ಕಂಬನಿ ಒರೆಸುವ ನಿನ್ನ ಹೇಗೆ ಮರೆಯಲಿ ನಾ[ಇದನ್ನು ಯಾರ ಕುರಿತಾಗಿ ಬರೆದಿದ್ದೇನೆಂದು ಬಿಡಿಸಿ ಹೇಳ ಬೇಕಿಲ್ಲ ಅನಿಸುತ್ತೆ. ಮತ್ತೊಂದು ಭಾಮಿನೀ ಷಟ್ಪದಿಯ ಪ್ರಯತ್ನ]ಅಂತರ್ವಾಣಿhttp://www.blogger.com/profile/00995189069895599476noreply@blogger.com10tag:blogger.com,1999:blog-6684709009637068082.post-52450491984516200682009-08-14T23:52:00.002+05:302009-11-20T22:29:00.679+05:30ಯಾರೆ ನೀನು ಚೆಲುವೆ...?ನೆನೆಯುವೆ ಮಳೆಯಲಿ
ನಿನ್ನ ಜೊತೆಯಲಿ
ಅಂತರಂಗದ ಮಾತುಗಳ
ಮೌನ ಸಂಭಾಷಣೆಯಲಿ!
ಮಳೆಯಿಂದ ನೀ ನೆನೆದು
ಮೈದುಂಬಿ ಬರುವಾಗ
ತೆರೆದ ಕಂಗಳಲಿ ನಿಂದೆ
ನಿನ್ನ ಪಾದದಡಿಯಲಿ
ಮಂಜಿನೂರಿನಲ್ಲಿ ಜನನ
ಕೊರೆಯುವಂತ ದೇಹ ರಚನ!
ಮತ್ತೆ ನೋಡ ಬಯಸುವೆ
ಸೌಂದರ್ಯವತಿ ನಿನ್ನ!
--
ಈ ಸೌಂದರ್ಯವತಿ ಯಾರು ಅಂತ ನಿಮಗೆ ಗೊತ್ತಿದ್ದಲ್ಲಿ ತಿಳಿಸಿ. ಸರಿಯಾದ ಉತ್ತರಕ್ಕೆ ಬಹುಮಾನ ಖಚಿತ! ಒಂದು ಸುಳಿವು ಕೊಡುತ್ತೀನಿ. ಕೊನೆ ಚರಣದ ಮೊದಲೆರಡು ಸಾಲುಗಳನ್ನು ಹಲವು ಬಾರಿ ಓದಿದರೆ ಏನಾದರೂ ಹೊಳಿಯಬಹುದು.ಅಂತರ್ವಾಣಿhttp://www.blogger.com/profile/00995189069895599476noreply@blogger.com31tag:blogger.com,1999:blog-6684709009637068082.post-4378597284208112912009-07-22T23:07:00.002+05:302009-07-22T23:24:20.785+05:30ಗುಬ್ಬಿ ಮರಿ ಕಂಡೆನಮ್ಮಅಂದು ಈ ರೀತಿ ಕೇಳಿದ್ದೆ,"ಗುಬ್ಬಿ ಮರಿ ಎಲ್ಲಮ್ಮ?ಕಣ್ಣಿಗೇಕೋ ಕಾಣದಮ್ಮ....ಪೂರ್ತಿ ಕವನ ಇಲ್ಲಿದೆ.ಆದರೆ ಇಂದು (ತಿಂಗಳ ಹಿಂದೆ) ಮತ್ತೆ ಗುಬ್ಬಿ ಮರಿಯನ್ನು ಬೆಂಗಳೂರಿನಲ್ಲಿ ಕಂಡೆ! ಆ ಕ್ಷಣಕ್ಕೆ ನನಗಾದ ಆನಂದವನ್ನು ಕವನದ ಮೂಲಕ ಹೇಳಬೇಕೆಂದು, ಆ ಕವನದ ಧಾಟಿಯಲ್ಲೇ ಈ ಕವನವನ್ನು ಬರೆದೆ.ಗುಬ್ಬಿ ಮರಿ ಕಂಡೆನಮ್ಮಕಣ್ಣಿಗಿಂದು ಹಬ್ಬವಮ್ಮನನ್ನ ನೋಡ ಬೇಕೆಂದುಮತ್ತೆ ಹಾರಿ ಬಂತೇನಮ್ಮ?ನನ್ನ ಊಟ ಸುಲಭವಮ್ಮನಿನ್ನ ಓಟ ನಿಲ್ಲಿಸಮ್ಮಮನೆಯ ಅಂಗಳದಿ ಬಂದಗುಬ್ಬಿ ಮರಿ ತೋರಿಸಮ್ಮಆಟಿಕೆ ಗುಬ್ಬಿ ಏಕಮ್ಮ?ಹಾರುವ ಅಂತರ್ವಾಣಿhttp://www.blogger.com/profile/00995189069895599476noreply@blogger.com7tag:blogger.com,1999:blog-6684709009637068082.post-42658959540740134442009-07-11T00:50:00.001+05:302009-07-11T00:50:57.647+05:30ಯಾವ ಚೆಲುವ ಬರುತ್ತಾನೋ..?ಯಾವ ಚೆಲುವ ಬರುತ್ತಾನೋಈ ಚೆಲುವೆಯ ನೋಡಲು?ಯಾವ ಸುರನು ಬರುತ್ತಾನೋಈ ದೇವತೆಯ ಪಡೆಯಲು?ಎಲ್ಲೂ ಕಾಣದ ಮೂಗುತಿ ಸುಂದರಿಇಲ್ಲೇ ಇಹಳು ಮೇನಕೆ ಸೋದರಿ!ಕಣ್ಣ ಸನ್ನೆಯಲೆ ಮಾತು ಬೆಳೆಯಿತುತುಟಿಯು ಅದರುತ ಮುತ್ತ ಬಯಸಿತು!ನಿನ್ನ ದನಿಯ ಕೇಳಲುಚಡಪಡಿಸಿತು ಅವನ ಕಿವಿನಿನ್ನ ಕುರಿತು ಗೀಚುತಅವನಾದನು ಕವಿ!ಅಂತರ್ವಾಣಿhttp://www.blogger.com/profile/00995189069895599476noreply@blogger.com10tag:blogger.com,1999:blog-6684709009637068082.post-62136267769090249532009-06-26T23:02:00.001+05:302009-06-26T23:02:36.654+05:30ಅಗ್ರಜಾನುಭವ - ೩ಜ್ಞಾನದ ಶಾಯಿ ಲೇಖನಿಯೊಳಿರಲುಹೊಮ್ಮುವುದು ಲೇಖನವುಜ್ಞಾನದ ಶಾಯಿ ಬರಿದಾದ ಮೇಲೆಹೊಮ್ಮದು ಒಂದಕ್ಷರವೂ - ಅಗ್ರಜಅಂತರ್ವಾಣಿhttp://www.blogger.com/profile/00995189069895599476noreply@blogger.com6tag:blogger.com,1999:blog-6684709009637068082.post-60908342961220005212009-06-05T08:00:00.000+05:302009-06-05T08:00:00.687+05:30ಹೂವಿನಂತೆ ಬಾಳುಈದಿನ ನನಗೆ ತುಂಬಾ ಬೇಕಾದಳ ಹುಟ್ಟು ಹಬ್ಬ. ಕಳೆದ ಎರಡು ವರ್ಷದಿಂದ ಈ ದಿನ ಅವಳಿಗೆ ಉಡುಗೊರೆ ಕೊಡುತ್ತಾ ಬಂದಿದ್ದೀನಿ. ಈ ಬಾರಿಯ ಉಡುಗೊರೆ ಸ್ವೀಕರಿಸೇ....--ಹೂವಿನಂತೆ ಬಾಳುಕಂಪನ್ನು ಎಲ್ಲೆಡೆ ಬೀರುತಬಾಡಿದ ಹೂ ಕಸದ ಪಾಲುಬಾಡದ ಹೂ ದೇವರ ಪಾಲುಚೆಲುವಿರಲಿ ನೋಟಕೆಪರಿಮಳವಿರಲಿ ಆಕರ್ಷಣೆಗೆಮುಳ್ಳಿರಲಿ ನಿನ್ನ ರಕ್ಷಣೆಗೆಮಕರಂದವಿರಲಿ ಸದುದ್ದೇಶಕೆಮುಡಿಯಲು ಬೇಕು ಹೂಮಡಿದಾಗಲೂ ಬೇಕು ಹೂಎಲ್ಲರ ಪಾಲಿಗು ಹೂವಾಗುಎಲ್ಲರ ಪಾಲಿಗು ಬೇಕಾಗುಅಂತರ್ವಾಣಿhttp://www.blogger.com/profile/00995189069895599476noreply@blogger.com11tag:blogger.com,1999:blog-6684709009637068082.post-58799395190442545222009-05-29T22:52:00.000+05:302009-05-29T22:53:38.058+05:30ಪೆದ್ದ ನಾನು..ಹಾರುವ ಹಕ್ಕಿಯ ಹಿಡಿಯಲು ಹೋದ ಪೆದ್ದ ನಾನುಬಾನಿನ ಚುಕ್ಕಿಯ ಎಣಿಸಲು ಹೋದ ಪೆದ್ದ ನಾನುಮೋಡದಿ ಮಹಲನು ಕಟ್ಟಲು ಹೋದ ಪೆದ್ದ ನಾನುಏರುವ ಅಲೆಗಳ ಅಳೆಯಲು ಹೋದ ಪೆದ್ದ ನಾನು ಹೂವಿನ ಪರಿಮಳ ಮೂಸದೆ ಹೋದ ಪೆದ್ದ ನಾನುಬಣ್ಣದ ಚಿತ್ತಾರವ ಅಳಿಸಲು ಹೋದ ಪೆದ್ದ ನಾನುಬಿಟ್ಟ ಶರವ ಹಿಂದೆ ತರಲು ಹೋದ ಪೆದ್ದ ನಾನುಕೊಟ್ಟ ಜೇನನು ಸವಿಯದೇ ಹೋದ ಪೆದ್ದ ನಾನುಅಂತರ್ವಾಣಿhttp://www.blogger.com/profile/00995189069895599476noreply@blogger.com9tag:blogger.com,1999:blog-6684709009637068082.post-45617470975938471182009-05-22T22:47:00.001+05:302009-05-22T22:47:45.440+05:30ನಾ ಕಂಡ ವಿಮಾನ ದುರಂತನಮ್ಮ ಮನೆಯಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸ್ವಲ್ಪ ಮಟ್ಟಿಗೆ ಹತ್ತಿರವೆನ್ನ ಬಹುದು. ಅದೂ ಅಲ್ಲದೆ ಜಕ್ಕೂರಿನಲ್ಲಿ ತರಬೇತಿ ನಡೆಸುವ ಪೈಲಟ್ ಗಳು, ವಿಮಾನವನ್ನು ನಮ್ಮ ಮನೆ ಮೇಲೆ ಹಾರಾಟ ನಡೆಸುತ್ತಾಯಿರುತ್ತಾರೆ.ಹೀಗಿರುವಾಗ ಒಂದು ದಿನ ನಮ್ಮ ಮನೆಯ ಹಿಂಭಾಗದಲ್ಲಿರುವ ಖಾಲಿ ನಿವೇಶನದಲ್ಲಿ ವಿದೇಶಕ್ಕೆ ಹಾರ ಬೇಕಿದ್ದ ವಿಮಾನವು ನಾನು ನೋಡುತ್ತಿದ್ದಂತೆಯೇ..ದುರಂತಕ್ಕೀಡಾಯಿತು. ಕ್ಷಣ ಕಾಲ ಏನೂ ತೋಚದಂತಾಯಿತು. ವಿಮಾನಕ್ಕೆ ಬೆಂಕಿ ತಗುಲಿದ್ದರಿಂದ ಸುತ್ತ ಮುತ್ತಲಿನ ಮನೆಗಳಿಗೆ ಹಾನಿ ಮಾಡ ಅಂತರ್ವಾಣಿhttp://www.blogger.com/profile/00995189069895599476noreply@blogger.com12