tag:blogger.com,1999:blog-6684709009637068082.post8427444415301426362..comments2023-04-10T18:15:07.560+05:30Comments on ಅಂತರ್ವಾಣಿ: ಫಿನ್ ಲ್ಯಾಂಡಿಗೆ ಪ್ರವಾಸ (೨) - ಶಂಕ್ರಾ ನೀ ಬೇಗನೆ ಬಾರೋ....ಅಂತರ್ವಾಣಿhttp://www.blogger.com/profile/00995189069895599476noreply@blogger.comBlogger16125tag:blogger.com,1999:blog-6684709009637068082.post-64598332831573774632009-02-22T13:29:00.000+05:302009-02-22T13:29:00.000+05:30ಓ ಲಕ್ಷ್ಮಕ್ಕ, ಗಂಗೆ ಗೆ ಹೋಗಿ ಮೂರು ಮುಳುಗು ಹಾಕಿದ್ರೆ, ಏಳ...ಓ ಲಕ್ಷ್ಮಕ್ಕ,
ಗಂಗೆ ಗೆ ಹೋಗಿ ಮೂರು ಮುಳುಗು ಹಾಕಿದ್ರೆ, ಏಳು ಜನ್ಮದ ಪಾಪ ಹೋಗುತ್ತೋ ಇಲ್ವೋ ಗೊತ್ತಿಲ್ಲ, ಆದ್ರೆ ಏಳೇಳು ಜನ್ಮಕ್ಕೂ ವಾಸಿ ಆಗದ ಚರ್ಮರೋಗ ಬರೋದಂತೂ ಗ್ಯಾರಂಟಿ.

ಕಟ್ಟೆ ಶಂಕ್ರShankar Prasad ಶಂಕರ ಪ್ರಸಾದhttps://www.blogger.com/profile/12816932648344187735noreply@blogger.comtag:blogger.com,1999:blog-6684709009637068082.post-64026315448008495912009-02-21T15:01:00.000+05:302009-02-21T15:01:00.000+05:30ahha..moTTe tindraa ? gange li hogi muLugu haakade...ahha..moTTe tindraa ? gange li hogi muLugu haakade ad yaav dhairyada mEle vaapas bandhri benglur ge ? :P eegindeegle hogi...gange li moor mulugu haaki, paapoham paapa karmaaham heLkondu, kapaaLakke hoDkondu...sorry keLkondu, aamele benglure ge baratakkaddu :)

exam ide nange naaLe, odtidde...adakke comp kade mukha haakilla. sorry for the delay in reading your post!Lakshmi Shashidhar Chaitanyahttps://www.blogger.com/profile/14869830562465883656noreply@blogger.comtag:blogger.com,1999:blog-6684709009637068082.post-33500592631769050542009-02-18T22:13:00.000+05:302009-02-18T22:13:00.000+05:30sudhEsh haagu sunil,thnxsudhEsh haagu sunil,
thnxಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-6684709009637068082.post-42913906285847625862009-02-18T21:28:00.000+05:302009-02-18T21:28:00.000+05:30Jaya Avare..tumba sogaasagide nimma prayanada taya...Jaya Avare..tumba sogaasagide nimma prayanada tayaari, vivarane..elaavoo chennaagide.

Sunil MallenahalliSunil Mallenahallihttps://www.blogger.com/profile/04693989945897585400noreply@blogger.comtag:blogger.com,1999:blog-6684709009637068082.post-29314066800004429372009-02-17T00:06:00.000+05:302009-02-17T00:06:00.000+05:30ಹೋ....ಮತ್ತೆ ಶುರುವಾಯ್ತು ಫಿನ್ ಲ್ಯಾ೦ಡ್ ಕಥನ. ಇನ್ನಷ್ಟು ...ಹೋ....

ಮತ್ತೆ ಶುರುವಾಯ್ತು ಫಿನ್ ಲ್ಯಾ೦ಡ್ ಕಥನ. ಇನ್ನಷ್ಟು ವಿಷಯಗಳನ್ನು ಹೇಳಿ... ನಾನ೦ತೂ ಒ೦ದೇ ಒ೦ದೂ ಲೇಖನವನ್ನೂ ತಪ್ಪಿಸೊಲ್ಲ:)

ನಿಮ್ಮ ಬ್ಲಾಗ್ ನಾನು ಓದಲು ಪ್ರಾರ೦ಬಿಸಿದ್ದೇ ನಿಮ್ಮ ಹಿ೦ದಿನ ಫಿನ್ ಲ್ಯಾ೦ಡ್ ಕಥನದ ಮೂಲಕ:)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-6684709009637068082.post-78188963718922266012009-02-16T22:22:00.000+05:302009-02-16T22:22:00.000+05:30ಹರಿ,ಜುಗಲ್ ಬಂದಿಗೆ Ready ನಾ?ಪ್ರಕಾಶಣ್ಣ,ನಿಮಗೂ ಇಂತಹ ಅನು...ಹರಿ,
ಜುಗಲ್ ಬಂದಿಗೆ Ready ನಾ?

ಪ್ರಕಾಶಣ್ಣ,
ನಿಮಗೂ ಇಂತಹ ಅನುಭವವಾಗಿತ್ತೇ? ಅಯ್ಯೋ!

ಡಾ! ಗುರು,
ವಂದನೆಗಳು

ಶಂಕ್ರಣ್ಣ,
ಮತ್ತೆ ಶುರು ಮಾಡಿದೆ... :)ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-6684709009637068082.post-66610966293198842502009-02-16T14:37:00.000+05:302009-02-16T14:37:00.000+05:30ಪುನಃ ಶುರು ಆಯ್ತಾ ನಿಮ್ಮ ಚೆಕಿನ್ ಸೆಕ್ಯೂರಿಟಿ ಚೆಕ್ ಇತ್ಯಾ...ಪುನಃ ಶುರು ಆಯ್ತಾ ನಿಮ್ಮ ಚೆಕಿನ್ ಸೆಕ್ಯೂರಿಟಿ ಚೆಕ್ ಇತ್ಯಾದಿ ?
ಹೋಟಲ್ ಹೆಸರು, ಕಿಂಗ್ ಫಿಷರ್, ಜ್ಯೂಸು, ಒಬ್ರಿಗೊಂದು ಟೀವಿ, ಶಾಸ್ತ್ರೀಯ ಸಂಗೀತ, ಇಮ್ಮಿಗ್ರೇಶನ್, ಬಿಸ್ಕತ್ತು..... ????

ಕಟ್ಟೆ ಶಂಕ್ರShankar Prasad ಶಂಕರ ಪ್ರಸಾದhttps://www.blogger.com/profile/12816932648344187735noreply@blogger.comtag:blogger.com,1999:blog-6684709009637068082.post-82359545971168951882009-02-15T15:02:00.000+05:302009-02-15T15:02:00.000+05:30ತುಂಬಾ ಸುಂದರವಾಗಿದೆ ನಿಮ್ಮ ಪ್ರವಾಸ ಕಥನ. ಹೀಗೆಯೇ ಬರೆಯುತ್...ತುಂಬಾ ಸುಂದರವಾಗಿದೆ ನಿಮ್ಮ ಪ್ರವಾಸ ಕಥನ. ಹೀಗೆಯೇ ಬರೆಯುತ್ತಿರಿ.
ಅಭಿನಂದನೆಗಳು.ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-6684709009637068082.post-84095522440339268082009-02-15T09:18:00.000+05:302009-02-15T09:18:00.000+05:30ಅಂತರ್ವಾಣಿ...ನಿಮ್ಮ ಪ್ರವಾಸ ಕಥನದ ಕಥನ..ತುಂಬಾ ಚೆನ್ನಾಗಿರ...ಅಂತರ್ವಾಣಿ...

ನಿಮ್ಮ ಪ್ರವಾಸ ಕಥನದ ಕಥನ..
ತುಂಬಾ ಚೆನ್ನಾಗಿರುತ್ತದೆ..
ಸೂಕ್ಷ್ಮತೆಯಿಂದ ಪ್ರತಿಯೋದನ್ನು ನೀವು ಬರೆಯುವದಿದೆಯಲ್ಲ..

ಅದು ಸೂಪರ್..!

ನಾನು ಲಂಡನ್ ನಲ್ಲಿದ್ದಾಗ ಸುಮಾರು ನಾಲ್ಕೈದು ತಿಂಗಳು
ಬೆಳಿಗ್ಗೆ ತಿಂಡಿಗೆ ಬ್ರೆಡ್,ಜಾಮ್, ಚೀಸ್ ಮಾಡ್ಕೊತ್ತಿದ್ದೆ..
ಚೀಸ್ ಸಸ್ಯಾಹಾರಿಯೇ ಎಂದು ಶಾಪ್ ನವರಿಂದ ಖಾತ್ರಿ ಪಡಿಸಿಕೊಂಡಿದ್ದೆ..
ಒಂದುದಿನ ಚೀಸ್ ಪ್ಯಾಕೆಟ್ ಸೂಕ್ಷ್ಮವಾಗಿ ಗಮನಿಸಿದಾಗ ಅದರಲ್ಲಿ ಬರೆದಿತ್ತು

"Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-6684709009637068082.post-16695781447841003982009-02-14T22:59:00.000+05:302009-02-14T22:59:00.000+05:30ನೀವು ಬರ್ದಿರೋ ರಾಗದಲ್ಲೇ ಇದೆ.. continuation ಅಷ್ಟೇ......ನೀವು ಬರ್ದಿರೋ ರಾಗದಲ್ಲೇ ಇದೆ.. continuation ಅಷ್ಟೇ...Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-6684709009637068082.post-37430105902004001792009-02-14T20:03:00.000+05:302009-02-14T20:03:00.000+05:30ಹರಿ,ನಿಮ್ಮ ಹಾಡು ಕೇಳಿ ಆನಂದವಾಯಿತು. ನೀವು ಹಾಡಿರೋದು ಯಾವ ...ಹರಿ,
ನಿಮ್ಮ ಹಾಡು ಕೇಳಿ ಆನಂದವಾಯಿತು. ನೀವು ಹಾಡಿರೋದು ಯಾವ ರಾಗದಲ್ಲಿದೆ?

ಲಿಲ್ಲಿ,
ವಂದನೆಗಳು...

ಗುರುರಾಜ,
ವಂದನೆಗಳು...

ಶಿವಣ್ಣ,
ಚಿಕ್ಕವಯಸ್ಸಿನಿಂದ.. ಕೇಕ್ ತಿಂದು ಅಭ್ಯಾಸವಿತ್ತು. ಹಾಗಾಗಿ ಏನು ಅನಿಸಲಿಲ್ಲ. ಊಟಕ್ಕೆ ಇತ್ತಲ್ಲ MTR..

ಸುನಾಥಂಕಲ್,
೫ ನಿಮಿಷದ ನಡಿಗೆ...ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-6684709009637068082.post-3588558498711950272009-02-14T14:15:00.000+05:302009-02-14T14:15:00.000+05:30ಅಲ್ಲಿಯ domestic airport ಸಹ ನಮ್ಮ ವಿಮಾನನಿಲ್ದಾಣಗಳ ಹಾಗ...ಅಲ್ಲಿಯ domestic airport ಸಹ ನಮ್ಮ ವಿಮಾನನಿಲ್ದಾಣಗಳ ಹಾಗೇ ಇವೆ ಅಂತಾಯ್ತಲ್ಲಾ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-6684709009637068082.post-41053502093347726572009-02-14T12:19:00.000+05:302009-02-14T12:19:00.000+05:30ಜಯಶಂಕರ್,ಮತ್ತೆ ಶುರುವಾಯಿತಲ್ಲ ನಿಮ್ಮ ಪ್ರಯಾಣ!! ನಿಮ್ಮ...ಜಯಶಂಕರ್,

ಮತ್ತೆ ಶುರುವಾಯಿತಲ್ಲ ನಿಮ್ಮ ಪ್ರಯಾಣ!! ನಿಮ್ಮ ಲೇಖನದ ಗಮ್ಮತ್ತಿರುವುದೇ ಈ ರೀತಿಯ ಪ್ರವಾಸ ಕಥನದಲ್ಲಿ...ಏಕೆಂದರೆ ನೀವು ಇಂಚಿಂಚು ವಿವರಿಸುತ್ತಾ ಹೇಳುವುದರಿಂದ ನಾವೇ ಪ್ರವಾಸ ಹೋಗಿಬಂದಂಗಾಗುತ್ತದೆ.... ಕೊನೆಗೂ ಎಗ್ ತಿಂದಿರಲ್ಲ...ರಾತ್ರಿ ಊಟ ಏನು ಮಾಡಿದಿರಿ...?shivu.khttps://www.blogger.com/profile/02536252774463776294noreply@blogger.comtag:blogger.com,1999:blog-6684709009637068082.post-47537831461223790832009-02-14T05:13:00.000+05:302009-02-14T05:13:00.000+05:30super agi bardidira.. odhi kushi aythu.. mundina p...super agi bardidira.. odhi kushi aythu.. mundina partge waiting..ಗುರುರಾಜhttps://www.blogger.com/profile/10188079445822172877noreply@blogger.comtag:blogger.com,1999:blog-6684709009637068082.post-46968739364436776072009-02-14T04:47:00.000+05:302009-02-14T04:47:00.000+05:30JS thumbha chennagidhe nimma pravasa kathana..saga...JS thumbha chennagidhe nimma pravasa kathana..sagali haage..mundina baghakke kadiruva..

-Lilly.Unknownhttps://www.blogger.com/profile/10816387611086638740noreply@blogger.comtag:blogger.com,1999:blog-6684709009637068082.post-55780441499055630532009-02-14T00:43:00.000+05:302009-02-14T00:43:00.000+05:30ಜಯ್.. ಸಖತ್ತಾಗಿದೆ ಮೊಟ್ಟೆ ತಿಂದಿದ್ದು ;-) ಮುಂದೆ ಏನೇನು ...ಜಯ್.. ಸಖತ್ತಾಗಿದೆ ಮೊಟ್ಟೆ ತಿಂದಿದ್ದು ;-) ಮುಂದೆ ಏನೇನು ಹೊಟ್ಟೆಗೆ ಹೋಗುತ್ತೆ ಅಂತ ಕುತೂಹಲ..

ಶಂಕ್ರಾ ನೀ ಬೇಗನೇ ಬರಿಯೋ.. ಮುಂದಿನ ಪೋಸ್ಟ್ ನ.. ಅಂತ ನಾನು ಹಾಡಿದ್ರೆ ಹೇಗಿರುತ್ತೆ??Harisha - ಹರೀಶhttps://www.blogger.com/profile/06053781336265673367noreply@blogger.com