ಕರೆಯಲಿಲ್ಲ ನಾ ಮನೆಗೆ ಬಂದು,
ನೀ ಬಾಯೆಂದು;
ಏಕೆ ನೀ ಬಂದದ್ದು?
ಚಿತ್ರಿಸಲಿಲ್ಲ ನಾ ಕುಂಚವ ಹಿಡಿದು,
ನಿನ್ನಂದವನ್ನು ಇಂದು;
ಹೇಗೆ ನೀ ಕಾಣಿಸಿಕೊಂಡಿದ್ದು?
ಕೆತ್ತಲಿಲ್ಲ ನಾ ಶ್ರೀಗಂಧದ ಚೂರಿಂದ,
ನಿನ್ನ ರೂಪವನ್ನು;
ಹೇಗೆ ನೀ ಗೊಂಬೆಯಾದದ್ದು?
ಜ್ಞಾನದ ಬಗ್ಗೆ
-
ಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ|ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ|ಜ್ಞಾನವೇ
ಮೇಲು ಸರ್ವಜ್ಞ||ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|ಜ್ಞಾನವಿಲ್ಲದಲೆ ಸಕಲವೂ
ತನಗಿದ್ದು|ಹಾನಿ...
15 years ago
4 ಜನ ಸ್ಪಂದಿಸಿರುವರು:
tripadi kavana kooda chennagide jay..
koneya pyaradalli 'choorinda' anno word badalagi modala pyaragala antya prasa baruva haage bere pada upayogisabahudittu..
anyway its my opinion...
madhu.
hey super aagi barithiddira
keep writing
ತುಂಬಾ ಇಷ್ಟವಾಯಿತು ಈ ಕವನ :-)
Wow! Superb JS.
Lilly
Post a Comment