ಒಲವಿನ ಉಡುಗೊರೆ ಕೊಡಲೇನು,
ರೆಡ್ ಫಾಂಟ್ ದಿ ಬರೆದೆನು ಇದ ನಾನು.....
ಬತ್ತಿದ ನನ್ನ ಮನವೆಂಬ ಹೊಲದಲಿ
ಒಲವಿನ ಬೀಜ ಬಿತ್ತಿದೆ.
ಅಂಜಿದ ನನ್ನ ಅಂತರಂಗವೆಂಬ ಕಡಲಲಿ
ಅನುರಾಗದ ಅಲೆ ಎಬ್ಬಿಸಿದೆ.
ಘೋರವಾದ ನನ್ನ ಬುದ್ಧಿಯೆಂಬ ಕಾರಿರುಳಲಿ
ಕರುಣೆಯ ಕಿರಣ ಸೋಕಿಸಿದೆ.
ಬರಡಾದ ನನ್ನ ಮತಿಯೆಂಬ ಮರುಭೂಮಿಯಲಿ
ಮಮತೆಯ ಮಳೆ ಸುರಿಸಿದೆ.
ನಾದವಿರದ ನನ್ನ ಚಿತ್ತವೆಂಬ ಶಿಲೆಯಲಿ
ಸಂಪ್ರೀತಿಯ ಸಂಗೀತ ನುಡಿಸಿದೆ.
ಜ್ಞಾನದ ಬಗ್ಗೆ
-
ಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ|ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ|ಜ್ಞಾನವೇ
ಮೇಲು ಸರ್ವಜ್ಞ||ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|ಜ್ಞಾನವಿಲ್ಲದಲೆ ಸಕಲವೂ
ತನಗಿದ್ದು|ಹಾನಿ...
15 years ago
6 ಜನ ಸ್ಪಂದಿಸಿರುವರು:
ಅಚ್ಚ ಕನ್ನಡ ಪಾಂಡಿತ್ಯ ಪಡೆದು ನಿಮ್ಮ ಮನದಾಳದ ಮಾತನ್ನು ಬ್ಲೋಗ್ ಲೀ ಕೆಂಪು ಫಾಂಟ್ ಲೀ ಬರೆದ ಹಾಗಿದೆ....ಯಾರೋ ನಿನ್ನ ಆ ಮನದಾಳದಲಿ ಈ ಬೀಜ ಬಿತ್ತಿದವರು
hi jay,
hOlike tumba chennagide...good poem..
(bandhavya) bracket na upayoga bekiralilla ansutte..
even without that synonym word poem would hav come nicely...
vaah vaah bahaLa cennaagide kavana
ಘೋರವಾದ ನನ್ನ ಬುದ್ಧಿಯಂಬ ಕಾರಿರುಳಲಿ
ಕರುಣೆಯ ಕಿರಣ ಸೋಕಿಸಿದೆ
oMdu mooleyiMda innoMdu moolege jeevanada harivannu bahaLa cennaagi niroopisiddeeri
idu kEvala aMtarvaaNi alla aMtarjaalavaaNi [:)]
nice... one suggestion ... after rainfall in marubhoomi... you can put seeds
ಜಯಶಂಕರ್
ಉತ್ತಮ ಕವನ. ಮತ್ತಷ್ಟು ಬರಲಿ ಎಂದು ಹಾರೈಸುವೆ. ಅಂದಹಾಗೆ ಯಾರಿಗಾಗಿ ಇದು?...;-)
wowwwwwwwww en comment madbeku anthane gothagthilla
ನಾದವಿರದ ನನ್ನ ಚಿತ್ತವೆಂಬ ಶಿಲೆಯಲಿ
ಸಂಪ್ರೀತಿಯ ಸಂಗೀತ ನುಡಿಸಿದೆ.
ee melina saalugaLu thumbaane ishtavAdvu
chennagidhe kavana
Post a Comment