ನಮ್ಮಂಥ ಐಟಿ (IT) ಜನರ ದೃಷ್ಟಿಯಲ್ಲಿ, ವಾರದ ದಿನಗಳು ಹೇಗಿರುತ್ತವೆ ಅಂದರೇ.....
ಸೋಮಾರಿತನದ ಸೋಮವಾರ
ಮಂಕಾದ ಮಂಗಳವಾರ
ಬುದ್ಧಿಹೀನ ಬುಧವಾರ
ಗುರಿ ತಪ್ಪಿದ ಗುರುವಾರ
ಶುಭದಾಯಕ ಶುಕ್ರವಾರ
ಶಕ್ತಿಯುತ ಶನಿವಾರ
ಭಾಗ್ಯದ ಭಾನುವಾರ
ಸೂಚನೆ: ಕೆಲವು ಪುಣ್ಯಾತ್ಮರು ಪಾಪ ಶನಿವಾರ ಹಾಗು ಭಾನುವಾರ ಕೆಲಸ ಮಾಡುತ್ತಾರೆ. ಅವರ ಪಾಲಿಗೆ ವಾರಾಂತ್ಯವು ಹೇಗಿರುತ್ತೆ ಅಂದರೆ...
ಶನಿ ಕಾಟದ ಶನಿವಾರ
ಭಾಗ್ಯ ಕಾಣದ ಭಾನುವಾರ
ಏನಂತೀರ ನೀವು? ನಾನು ಸರಿ ಅಲ್ವಾ?
ಜ್ಞಾನದ ಬಗ್ಗೆ
-
ಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ|ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ|ಜ್ಞಾನವೇ
ಮೇಲು ಸರ್ವಜ್ಞ||ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|ಜ್ಞಾನವಿಲ್ಲದಲೆ ಸಕಲವೂ
ತನಗಿದ್ದು|ಹಾನಿ...
15 years ago
12 ಜನ ಸ್ಪಂದಿಸಿರುವರು:
Hi Jaya, nima IT wara super agi ide ....IT andre Income Tax Warana ?? :) ... Nama Hi Tech Jaya. :)
ಈ ಐಟಿ ವಾರ ಅಂತು ತುಂಬಾ ಸರಿಯಾಗಿ ನಮ್ಮ ಜೀವನಕ್ಕೆ ಅಂಟಿಕೊಂಡಿದೆ ..
ಐಟಿ ವಾರ ಬಂತಮ್ಮ
ಐಟಿ ರಾಯರ ನೆನೆಯಮ್ಮ
ಐಟಿ ವಾರ ಬಂತಮ್ಮ :)
ಶಂಕರ್,
ಒಂಥರಾತಮಾಷೆಯಾಗಿದೆ ನಿಮ್ ವಾರಗಳು.. ನಿಮ್ ITಯಲ್ಲಿ ಒಮ್ಮೊಮ್ಮೆ ಶನಿವಾರ, ಭಾನುವಾರನೂ ಕೆಲ್ಸ ಇರೊತ್ತಲ್ಲಾರಿ?! ಅದಕ್ಕೇನು ಅಂತೀರಾ? ;-)
hehehe.. chennagide jay...
shabhash !! excellent analysis and super presentation !!
ತೇಜಸ್ವಿನಿ ಅವರೆ,
ನಿಮ್ಮ ಪ್ರಶ್ನೆಗೆ ಉತ್ತರಿಸಿ, ನನ್ನ ಬ್ಲಾಗ್ ಅಪ್ಡೇಟ್ ಮಾಡಿದ್ದೀನಿ.
Hmm JS mathomme minchinantha baraha!
Thumbhane chennagidhe.
Lilly.
ha ha ha
super suLLu hELiddeeri :)
eShTellaa kaShTa paDteeri - mElaagi sOmaarigaLu aMta hELkoLteeralla
nanagoo gottu - praasakke neevu haage baredirOdu aMta
Odi biddu biddu naguttiruve
ಶಂಕರ್,
Fine..;-)
ತವಿಶ್ರೀ ಅವರೆ,
ಕೆಲವರ ಪಾಲಿಗೆ ಅದು ಸತ್ಯ.
sakkathagide.. english sms bandithu.. but adara kannadanuvadu innu funny agide.. yestadaru kannada alva..
gururaj,
idu kannadakke anuvaada maDilla... nanna swantha prayatna haagu sahOdyogigaLa anubhava. :)
Post a Comment