ಬಣ್ಣ ನೋಡಿ ಬೆರಗಾದೆ
ಕಣ್ಣ ನೋಡಿ ಕರಗಿದೆ
ಮತ್ತು ತರಿಸೊ ನೋಟಕೆ
ಮುತ್ತೆ ಪ್ರಥಮ ಕಾಣಿಕೆ!
ಮರೆಯಾಗಿ ಹೋಗಿ ನೀನಿಂದು
ತರಿಸುವೇಕೆ ಕಣ್ಣಲ್ಲಿ ಬಿಂದು
ಅಲೆಯುತಿರುವೆ ನಿನ್ನರಸುತ್ತ
ಅಲೆದುಬಂದೆ ಭೂಮಿ ಸುತ್ತ
ಮೌನ ಮುರಿಯ ಬೇಕು ನಾನು
ನಿನ್ನ ರೂಪ ನೋಡಿ
ಗಾನ ಹರಿಸ ಬೇಕು ನಾನು
ರಾಗದಿಂದ ಕೂಡಿ
[ ಮೈಸೂರಿನ ಗಾಳಿ ಸೋಕಿದ ಮೇಲೆ ಈ ರೀತಿ ಕವನ ಬರೆದ ನೆನಪಿಗಾಗಿ ಈ ಕವನಕ್ಕೆ "ಮೈಸೂರ್ ಗಾಳಿ" ಅಂತ ಹೆಸರು :-) ]
ಜ್ಞಾನದ ಬಗ್ಗೆ
-
ಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ|ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ|ಜ್ಞಾನವೇ
ಮೇಲು ಸರ್ವಜ್ಞ||ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|ಜ್ಞಾನವಿಲ್ಲದಲೆ ಸಕಲವೂ
ತನಗಿದ್ದು|ಹಾನಿ...
15 years ago
9 ಜನ ಸ್ಪಂದಿಸಿರುವರು:
ಜಯಶಂಕರ,
ಮೈಸೂರು ಗಾಳಿ ತುಂಬ ರೋಮಾಂಚಕವಾಗಿದೆ. ಈ ಗಾಳಿಗೆ ಜಾಸ್ತಿ ಮೈಒಡ್ಡೋದು ಅಪಾಯಕಾರಿ, ಕಣ್ರೀ!
superb ! :)
ಚೆನ್ನಾಗಿದೆ... ಮೈಸೂರಿನ ಮಲ್ಲಿಗೆಯ ಕಂಪಿನ ಗಾಳಿ ನಿಮ್ಮ ಕವಿತ್ವವನ್ನು ಜಾಗೃತಿಗೊಳಿಸಿತಾ..?
ಶ್ಯಾಮಲ
ಏನ್ ಬಾಸ್ ಮೈಸೂರ್ ಹುಡುಗಿ ನೆನಪು ಬಂತಾ...? ಈ ಮೈಸೂರ್ ಹುಡುಗಿರೇ ಹಾಗೆ ಕಣ್ರೀ ಬಾರಿ ನೆನಪು ಮಾತ್ರ ...! ಕೈ ಗು ಸಿಗೋಲ್ಲ , ಕರದೆ ಕಡೆಗೋ ಬರೋಲ್ಲ ,,! ಇದು ಒಂತರ ಖುಷಿನೇ ಅನುಭವಿಸಿ ....! ನಿಮ್ಮ ಈ ಕವಿತೆ ಒಮ್ಮೆ ಓದಿದ ಮನಸ್ಸು ಇನ್ನೊಮ್ಮೆ ಮಗದೊಮ್ಮೆ ಓದುವ ಹಾಗಾಗಿದೆ . ತುಂಬಾ ಸುಂದರ ಕಲ್ಪನೆ , ಕಲ್ಪನೆಗೋ ಮೀರಿದ ಸಾಲುಗಳ ಅರ್ಥ , ಸುಂದರ ಮನಮೋಹಕ ..
4m SATISH N GOWDA
http://nannavalaloka.blogspot.com/

abba! mysore ge hogi blog annE marethu bitralla maaraayre... innu melaadru blog kaala kaalakke update aaguttirali...
mysoru gaaLi heege beesuttirali :)
ಚೆನ್ನಾಗಿದೆ ಮೈಸೂರು ಗಾಳಿ.. ಬಹಳ ಜೋರಾಗಿ ಬೀಸುತ್ತಿರುವಂತಿದೆ :)
ಚೆನ್ನಾಗಿದೆ. ಬೆಂಗಳೂರು ಚಳಿ ಕುರಿತು ಯಾವಾಗ ಬರೆಯೋದು?
-ಚಿತ್ರಾ
ishta aythu.
Post a Comment