ಬಡವನ ಬೆವರಿದೆ ಭತ್ತದಲ್ಲಿ
ಬಡವನ ಬೆವರಿದೆ ಬದನೆಯಲ್ಲಿ
ಬಡವನ ಬೆವರಿದೆ ಬಟಾಣಿಯಲ್ಲಿ
ಬಡವನ ಬೆವರಿದೆ ಬಾಳೆಯಲ್ಲಿ
ಬಡವನ ಬೆವರಿದೆ ಬಂಗಲೆಯಲ್ಲಿ
ಬಡವನ ಬೆವರಿದೆ ಬಸದಿಯಲ್ಲಿ
ಬಡವನ ಬೆವರಿದೆ ಬೀದಿಯಲ್ಲಿ
ಬಡವನ ಬೆವರಿದೆ ಬಯಲಿನಲ್ಲಿ
ಬಡವನ ಬೆವರಿದೆ ಬೆಳ್ಳಿಯಲ್ಲಿ
ಬಡವನ ಬೆವರಿದೆ ಬಂಗಾರದಲ್ಲಿ
ಬಡವನ ಬೆವರಿದೆ ಬೂಟಿನಲ್ಲಿ
ಬಡವನ ಬೆವರಿದೆ ಬಾವುಟದಲ್ಲಿ
ಜ್ಞಾನದ ಬಗ್ಗೆ
-
ಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ|ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ|ಜ್ಞಾನವೇ
ಮೇಲು ಸರ್ವಜ್ಞ||ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|ಜ್ಞಾನವಿಲ್ಲದಲೆ ಸಕಲವೂ
ತನಗಿದ್ದು|ಹಾನಿ...
15 years ago
8 ಜನ ಸ್ಪಂದಿಸಿರುವರು:
ಅಂತರ್ವಾಣಿಯ ಬೆವರಿದೆ ಈ ಲೇಖನದಲ್ಲಿ
badavana bevaride bareyuvudaralli
tumbaa chennagide
ಜಯಶಂಕರ,
ಯುಗಾದಿಯ ಶುಭಾಶಯಗಳು.
ಬಡವನ ಬೆವರಿನ ವಾಸ್ತವ ಚಿತ್ರಣವನ್ನು ಕೊಟ್ಟಿರುವಿರಿ.
ಪ್ರತಿಯೊಂದರಲ್ಲೂ ಬಡವರ ಬೆವರು ಇದೆ ,
ಬಡವರ ಬೆವರು ಬೇಯುತ್ತಿದೆ,
ಅಷ್ಟು ಕಷ್ಟ ಪಡುತ್ತಾರೆ
badavar bevarali snehavide
badavar bevarali preetiyide
badavar bevarali sambandhavide
badavar bevarali sukhavide
badavar bevarali nemmadiyide
badavar bevarali innu bahal ide
chennagide diff kavan.. nimmadu..
ellaarigu vandanegalu :)
thumbaa chennagi barediddira sir...
thumbaa chennagide sir kavana...
Post a Comment