ಜ್ಞಾನದ ಶಾಯಿ ಲೇಖನಿಯೊಳಿರಲು
ಹೊಮ್ಮುವುದು ಲೇಖನವು
ಜ್ಞಾನದ ಶಾಯಿ ಬರಿದಾದ ಮೇಲೆ
ಹೊಮ್ಮದು ಒಂದಕ್ಷರವೂ - ಅಗ್ರಜ
ಜ್ಞಾನದ ಬಗ್ಗೆ
-
ಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ|ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ|ಜ್ಞಾನವೇ
ಮೇಲು ಸರ್ವಜ್ಞ||ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|ಜ್ಞಾನವಿಲ್ಲದಲೆ ಸಕಲವೂ
ತನಗಿದ್ದು|ಹಾನಿ...
15 years ago
6 ಜನ ಸ್ಪಂದಿಸಿರುವರು:
ಬಹಳ ದಿನಗಳ ನಂತರ ನಿಮ್ಮ ಕವನ ಓದುತ್ತಿರುವೆ. ಈ ವಿಳಂಬವೇಕೆ?
ವಂದನೆಗಳು ಅಂಕಲ್,
ಕೆಲಸದ ಒತ್ತಡದಿಂದ ವಿಳಂಬ.
ಹನಿ ಗವನ ಚೆನ್ನಾಗಿದೆ
ಅಂತರ್ವಾಣಿ....
ಕೆಲಸದ ಬದಲಾವಣೆಯೇ ವಿಶ್ರಾಂತಿ ಅನ್ನುತ್ತಾರೆ....
ಬ್ಲಾಗ್ ಪೋಸ್ಟ್ ಮಾಡ್ತಾ ಇರಿ...
ಜಯಶಂಕರ್..
ಪುಟ್ಟ ಕವನ, ಅಗಾಧ ಅರ್ಥ
-ಧರಿತ್ರಿ
ಜ್ಞಾನದ ಶಾಯಿ ಎಂದಾದರೂ ಬರಿದಾದೀತೆ?
Post a Comment