Wednesday, 12 December 2007

ತಾಯಿ

ತಾಯಿಗಿಂತ ದೇವರಿಲ್ಲ
ಎಂಬ ಮಾತು ಸುಳ್ಳಲ್ಲ.
ಸುಳ್ಳನೆಂದು ಆಡುವುದಿಲ್ಲ
ಆಡುವುದ ಕಲಿಸಿಹಳಲ್ಲ.
ಕಲಿಸಿಹಳು ನನಗೆ ಅ ಆ ಇ ಈ
ಈ ನನ್ನ ದೇವತೆ.
ದೇವತೆಗೂ ಮಿಗಿಲು ಇವಳು
ಇವಳಿಗೆ ನನ್ನ ಆಧ್ಯತೆ.
ಎತ್ತಾಡಿಸಿ ಮುದ್ದಿಸಿಹಳು ನನ್ನ
ನನ್ನ ಜೀವನ ರೂಪಿಸಿಹಳು.

4 ಜನ ಸ್ಪಂದಿಸಿರುವರು:

ಪ್ರಮೋದ್ said...

Idu Tumbaa Chennagide..

ಲಕ್ಷ್ಮಿಎಸ್ ಎಸ್ said...

Thumba chennagi moodi bandide kavanagalu. U r a budding poet. Keep it up and continue. Yava karanakku bareyuvudannu nillisabeda. Devaru ninnannu obba dodda kalavida/kaviyannagi madali endu endendu harisuttene.

ಗೌತಮ said...

ಸಂಗೀತವೆ - ನೀ ನುಡಿಯುವ ಮಾತೆಲ್ಲ,
ಅಲ್ಲ
ಕವನವೇ - ನೀ ನುಡಿಯುವ ಮಾತೆಲ್ಲ
"ಪಂಪ,ರನ್ನ,ಕುಮಾರವ್ಯಾಸ ಲಕ್ಷ್ಮೀಷರೇ ನಿಮಗೆ ಮಿಗಿಲಾದ ಕವಿಗಳು ಇಲ್ಲ"
"ಬಸವಣ್ಣನವರೇ ಅಲ್ಲಮಪ್ರಭುಗಳೆ ನಿಮಗೆ ಮಿಗಿಲಾದ ವಚನಕಾರರು ಇಲ್ಲ"
"ಹೇ ಕೃಷ್ಣನೇ ಇವರಿಬ್ಬರ ಪಟ್ಟಿಯಲ್ಲಿ ನನ್ನ ಅಲ್ಲ ನಮ್ಮ ಶಂಕರನನ್ನು ಸೇರಿಸು ಎಂದು ಪ್ರಾರ್ಥಿಸುವೆ"

ಗೌತಮ said...

ಪಂಪ,ರನ್ನ,ಕುಮಾರವ್ಯಾಸ,ಲಕ್ಷ್ಮೀಶರಿಗೆ ಮಿಗಿಲಾದ ಕವಿಗಳಿಲ್ಲ. ಬಸವಣ್ಣ, ಅಲ್ಲಮಪ್ರಭುಗಳಿಗೆ ಮಿಗಿಲಾದ ವಚನಕಾರರಿಲ್ಲ
"ಹೇ ಕೃಷ್ಣ ಇವರ ಪಟ್ಟಿಯಲ್ಲಿ ನನ್ನ ಅಲ್ಲ ನಮ್ಮ ಶಂಕರನನ್ನು ಸೇರಿಸು ಎಂದು ಕೋರುತ್ತಿದ್ದೇನೆ"