ಸೂರ್ಯನಿದ್ದರೂ ಇಲ್ಲಿ
ತುಂಬಾ ತುಂಬಾ ಚಳಿtar road ಎಲ್ಲಾ snow road ಆಗಿಹುದು
ಸಮುದ್ರದ ನೀರಂತೂ ಗೆಡ್ಡೆಯಾಗಿಹುದು
ಎಲ್ಲಿ ನೋಡಿದರು snow ಫಾಲು
ಅದರ ಮೇಲೆ ಜನರ ಕಾಲು
ಇರಲೇಬೇಕು ಮೈ ಮೇಲೆ
sweatarru, jarkinnu, ಶಾಲು
ಕೈ ಇರಬೇಕು gloves ಒಳಗೆ,
ತಲೆಯು, Cap ಒಳಗೆ
ಕಾಲು, shoes ಒಳಗೆ
ಹೊಟೆಲ್ ಒಳಗೂ, office ಒಳಗೂ
ಕಾಲಿಟ್ಟರೆ ಸಾಕು
ಬದುಕುವುದು ನನ್ನ ಜೀವ
ಮನದೊಳಗೆ ಇನ್ನೂ ಇದೆ
ಮನೆಯಿಂದ ದೂರನಿದ್ದೀನಲ್ಲ .......!!!!
ಯಾರಿಗೆ ಹೇಳಲಿ ಈ ನನ್ನ ನೋವ?
1 ಜನ ಸ್ಪಂದಿಸಿರುವರು:
satyada saarthaka abhivyatkitidu. adhbhutavaagide !
Post a Comment