ಗಂಗಾ ಗಂಗಾ ಗಾ ಗಾ
ಗಂಗಾ ಗಾಗೆ ಗೋ ಗಾ ಗಾ
ಗಿ ಗಿ ಗಂಗಾ ಗಾ ಗು
ಗಂಗಾಗೆ ಗಂಗು ಗುಂಗು
ಗಂಗು,ಗಂಗ ಗಾಗೆ ಗುಂಗು
ಅರ್ಥ:
ಗಂಗಾ ಅನ್ನೊ ಹುಡುಗಿ ಹಾಡ್ತಾಯಿದ್ದಾಳೆ. ಅವಳ ಹಾಡಿಗೆ ಹಸುಗಳು ಕೂಡ ಜೊತೆ ಹಾಡಲು ಪ್ರಯತ್ನ ಮಾಡ್ತ ಇವೆ. ಗಿಣಿಗಳು ಕೂಡ ಗಂಗಾ ಹಾಡನ್ನು ಗುಣುಗ್ತಾ ಇವೆ. ಗಂಗಾ ಗಂಗಾಧರನ ಗುಂಗಲ್ಲಿ ಹಾಡ್ತಾಯಿದ್ದಾಳೆ.ಗಂಗಾಧರನು ಗಂಗಾ ಹಾಡಿನ ಗುಂಗಲ್ಲೆಯಿದ್ದಾನೆ.
ಸೂಚನೆ: ಈ ಏಕಾಕ್ಷರಿ ಬಗ್ಗೆ ನನಗೆ ತಿಳಿಸಿದವರು.. ತ.ವಿ.ಶೀನಿವಾಸ್. ಅದರ ಸ್ಪೂರ್ತಿಯಿಂದ ನಾನು ಬರೆದ ಕವನ.
2 ಜನ ಸ್ಪಂದಿಸಿರುವರು:
prayatna chennagide. kaviteyu chennagide.
ಆಹ್!! ಒಂದಕ್ಷರದಲ್ಲಿ ಕವನ!! ತವಿಶ್ರೀ ಅವರಿಗೆ ನನ್ನದೂ ಒಂದು ಥ್ಯಾಂಕ್ಸ್. ಉತ್ತಮ ಪ್ರಯತ್ನ ನಿಮ್ಮದು.
Post a Comment