Thursday 24 January, 2008

ಹನಿಗವನಗಳು - ೧

’ಕಾಲ’ ಕೆಟ್ಟಾಗ

ಹಿಮಾಲಯದಷ್ಟು ಆಸೆಯಿಂದ
ಪ್ರಿಯತಮ ಕರೆದನು,
ಪ್ರಿಯೇ !!, ತುಸು ಕಾಲ ಬಾ ಇಲ್ಲಿ.
ಹಾಸಿಗೆ ಮೇಲಿದ್ದ ಅವಳು ಹೇಳಿದಳು
ಪ್ರಿಯಾ!!, ಒತ್ತು ಕಾಲ!, ಬಾ ಇಲ್ಲಿ.
____________________

ಸತಿ- ಪತಿ

ಸತಿಗೆ ಕೈಕೊಟ್ಟು ಪತಿ,
ಹುಡುಕಿದಾಗ ಸಿಕ್ಕಳು ರತಿ
ಅವಳಿಗೆ ಎತ್ತಿದನು ಹಣದ ಆರತಿ
ಅವನ ಬಾಳಾಯಿತು ಅಧೋಗತಿ.
__________________

ಪಾನ-ಪ್ರಾಣ

ಜನರಲ್ಲಿ ಹೆಚ್ಚುತ್ತಿದೆ ಧೂಮಪಾನ, ಮದ್ಯಪಾನ.
Generally, ಏನಿರಬಹುದು ಇದಕ್ಕೆ ಕಾರಣ?
ಈ ಚಟಗಳ ಬಿಡುವುದರ ಕಡೆ ಹರಿಸಿ ನಿಮ್ಮ ಗಮನ
ಇಲ್ಲವಾದರೆ ಹೋದೀತು ಪ್ರಾಣ... ಜೋಪಾನ..!!

6 ಜನ ಸ್ಪಂದಿಸಿರುವರು:

Unknown said...

Wow! Super agidhe hanigavanagalu JS.
Nanghe nagu tadiyoke aglilla, manasare nakku kushi patte.Heeghe hechu bareyutha iri.
Vandanegalondighe,

Lilly.

Lakshmi Shashidhar Chaitanya said...

ಸಖತ್ತಾಗಿದೆ !!ವಿನೋದಮಯವಾಗಿದ್ದರೂ ಒಳ್ಳೆಯ ಸಂದೇಶ ಹೊಂದಿವೆ.

ಗುರುರಾಜ said...

Super agide ri.. nimma sahitya seve hinge munduvareyali.

Padagalodane hige ata adta iri.. :D

maddy said...

modala hani tumba hasyamayavagide....

2 matthu 3ne hanigalalliruva sandesha anukaraneeya..

heege munduvareyali hanigavanagalu...

Madhu

ತೇಜಸ್ವಿನಿ ಹೆಗಡೆ said...

ತುಂಬಾ ಚೆನ್ನಾಗಿದೆ ಪಾನ-ಪ್ರಾಣ.

ತೇಜಸ್ವಿನಿ ಹೆಗಡೆ said...

ತುಂಬಾ ಚೆನ್ನಾಗಿದೆ ಪಾನ-ಪ್ರಾಣ