Sunday, 30 November 2008

ಐನೂರು ರೂಪಾಯಿ ಕೊಡುತ್ತೀನಿ......ಏನು ಮಾಡುತ್ತೀರ?

6 ಜನ ಸ್ಪಂದಿಸಿರುವರು:

Lakshmi Shashidhar Chaitanya said...

eye-opening video.

ಅಂತರ್ವಾಣಿ said...

ninage eye opening... nange eye watering... :'(

Ittigecement said...

ನನು ಬೆಂಗಳೂರಿಗೆ ಬಂದಾಗ ನನ್ನ ಸಂಬಳ ೫೦೦ ರೂಪಾಯಿಗಳಾಗಿತ್ತು..
ಏನು ಬೇಕಾದರೂ ಮಾಡಬಹುದು..
ಮನುಷ್ಯನ ವ್ಯಕ್ತಿತ್ವನ್ನು ಅವಲಂಬಿಸಿದೆ..!
ಒಳ್ಳೆಯ ವಿಡಿಯೊ..!!
ಧನ್ಯವಾದಗಳು...

ಅಂತರ್ವಾಣಿ said...

ಪ್ರಕಾಶ್ ಅವರೆ,
ನಿಮ್ಮ ಮಾತು ಸತ್ಯ!
ಕೆಲವರು "೫೦೦ ಕ್ಕೆ ಏನೂ ಬರೋದಿಲ್ಲ ಅಂತಾರೆ,,," ಇನ್ನು ಕೆಲವರು, Fees ಕಟ್ಟುತ್ತೀನೆ, ಬಟ್ಟೆ ತಗೋತೀನಿ ಅಂತರೆ.

ಸೌP said...

thanx for supporting-neelanjala

ತೇಜಸ್ವಿನಿ ಹೆಗಡೆ said...

ತುಂಬಾ ಇಷ್ಟವಾಯ್ತು ವೀಡೊಯೋದೊಳಗಿನ ಸಂದೇಶ!