Saturday, 26 April 2008

ಅಂತರ್ವಾಣಿಗೆ ೫೦!

ದೇವರಿಗೆ ನಮನಗಳು!

ನನ್ನ ಬ್ಲಾಗನ್ನು ಓದುವವರಿಗೆ, ಪ್ರೋತ್ಸಾಹಿಸುತ್ತಿರುವರಿಗೆ, ತಪ್ಪುಗಳನ್ನು ತಿದ್ದಿ ಸನ್ಮಾರ್ಗಕ್ಕೆ ಕರೆದೊಯ್ಯುತ್ತಿರುವರಿಗೆ, ನನ್ನ ನಮನಗಳು.

ನನ್ನ ಅಂತರ್ವಾಣಿಗೆ ಈಗ ೫೦ನೆ ಪೋಸ್ಟ್ ನುಡಿಯುವ ಸಂಭ್ರಮ. ಹೀಗೆ ಮುಂದುವರಿಸುತ್ತಿರುತ್ತೇನೆ. ನನ್ನ ಬರಹಗಳು ನನಗೆ ಸಂತಸ ನೀಡಿದೆ. ನಿಮಗೂ ಸಂತಸ ನೀಡುತ್ತಿದೆಯೆಂದು ತಿಳಿದಿದ್ದೇನೆ.


--
ಅಂತರ್ವಾಣಿ ಜಯಶಂಕರ್

6 ಜನ ಸ್ಪಂದಿಸಿರುವರು:

Parisarapremi said...

oh.. very good... heege 100ne post barO kaala nu doora illa.. abhinandanegaLu.. :-)

Unknown said...

JS nanu nimma fanu.Nimma barahagalanna odhi Santasidhe erlikke sadhyana?Bareyutha iri.

Anonymous said...

ನಿಮ್ಮ ಈ ಸಾಧನೆಯ ಓಟ ಅಂದರೆ ನಿಮ್ಮ ಬರಹಗಳು ಹೀಗೆ ಮೂಡಿ ಬರಲಿ ಇನ್ನು ಹೆಚ್ಚೆಚ್ಚು ಎಂದು ತುಂಬು ಹೃದಯದ ಈ ಸಂದರ್ಭದಲ್ಲಿ ನಿಮಗೆ ಶುಭಾಶಯ ಕೋರಿಹ


ಇತಿ ಸಹ್ಯೆ
ಪು..

maddy said...

abhinandanegalu jay..

half century bega madidira century mele century baarisi...

olledagli..

Anonymous said...

naanu comment maaDdidru nim blog alliro ella articles oodthini.. :) Coz they are so simple n fine.. 50 Congrats.. heege 50k aagli antha nanna ashirwaada.. :)

Lakshmi Shashidhar Chaitanya said...

late aagi...congratulations- u.... 50 munde ondh hattippat sonne iro aShtu posts gaLu barli !!!