ಬಿಸಿಲಿನ ಬೇಗೆಯಲ್ಲಿ ಬಳಲಿ,
ಮರದ ನೆರಳಲ್ಲಿ ಕೂತು,ನಿನ್ನ ಗೂಡ ನೋಡುತ್ತಾ,
ನಿನ್ನ ಹಾಡ ಕೇಳುತ್ತಾ,ಮೈ ಮರೆತೆ ಒಂದಾನೊಂದು ದಿನ
ಮರದ ಬುಡದಲ್ಲಿ ಆಹಾ! ಎಂಥಾ ತಂಪು
ಗೊತ್ತಿಲ್ಲದೆ ಹೊಡೆದೆ ಒಂದು ಜೊಂಪುಹಸಿರೆಲೆಗಳು ಮುಚ್ಚಿದವು ನೀಲಿ ಆಕಾಶ
ನೆತ್ತಿಯ ಸುಡಲು ಸೂರ್ಯನಿಗಿರಲಿಲ್ಲ ಅವಕಾಶ!
ನೆತ್ತಿಯ ಸುಡಲು ಸೂರ್ಯನಿಗಿರಲಿಲ್ಲ ಅವಕಾಶ!
ನಿದಿರಾ ದೇವಿ ನನ್ನಿಂದ ದೂರವಾಗಲು
ಬೇಕಾಯಿತು ತುಸು ತಾಸುಗಳು!
ಸುಡು ಬಿಸಿಲಲ್ಲಿ ಮರಗಳೇ ತಂಪಾದ ಜಾಗಗಳು.
2 ಜನ ಸ್ಪಂದಿಸಿರುವರು:
nija maragalu olle jaga nidirege..
3ne pyara kooda chatushpadiyalle mugisabekagittu...
still good poem..
idu thumbAne chennagidhe a feeling is something really unexpressible nd idanna odTha oDtha naanu kaLdogiddhe avathe aadre comment maadoke aaglilla
nyways a nice poem !keep wiritng ...
ithi sahye
pu..
Post a Comment