ಬೀಜ, ತಾನು ಮೊಳಕೆಯಿಂದ,
ಹಣ್ಣ ಬೀಜ, ಕನಸ ಕಂಡಿತೇ
ಗಿಡವಾಗುವೆನೆಂದು ಕನಸ ಕಂಡಿತೇ?
ಗಿಡ, ಕನಸ ಕಂಡಿತೇ
ಬಿಡುವೆ ಹೂವನೆಂದು?
ಹೂ, ತಾನು ಸ್ವಲ್ಪ ದಿನದಿ,ಕಾಯಾಗುವೆಯೆಂದು ಕನಸ ಕಂಡಿತೇ?
ಕಾಯಿಯು, ಕನಸ ಕಂಡಿತೇ
ಹಣ್ಣಾಗುವೆನೆಂದು?
ಹಣ್ಣು, ತಾನು ಮಾರಾಟದಕಾಯಿಯು, ಕನಸ ಕಂಡಿತೇ
ಹಣ್ಣಾಗುವೆನೆಂದು?
ರುಚಿಸುವ ತಿನಿಸಾಗುವೆಯೆಂದು ಕನಸ ಕಂಡಿತೇ?
ಮಣ್ಣ ಸೇರಿ, ಮತ್ತೆ ಹುಟ್ಟುವೆಯೆಂದು?
1 ಜನ ಸ್ಪಂದಿಸಿರುವರು:
ee kavana chennagide jay..
ishta aitu..
Post a Comment